ಕೋಳಿವಾಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Koliwada
ಕೋಳಿವಾಡ
ಹಳ್ಳಿ
Koliwada is located in Karnataka
Koliwada
Koliwada
Coordinates: 15°20′28″N 75°25′24″E / 15.34111, 75.42333ನಿರ್ದೇಶಾಂಕಗಳು: 15°20′28″N 75°25′24″E / 15.34111, 75.42333
ದೇಶ  India
ರಾಜ್ಯ ಕರ್ನಾಟಕ
ಜಿಲ್ಲೆ ಗದಗ
Lok Sabha Constituency Haveri
Languages
 • Official ಕನ್ನಡ
ಸಮಯ ವಲಯ IST (UTC+5:30)
ವಾಹನ ನೋಂದಣಿ KA 26


ಗದಗ ಜಿಲ್ಲೆಯ ಈ ಗ್ರಾಮವು ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದ ಕುಮಾರವ್ಯಾಸನ ಹುಟ್ಟೂರು. ಈ ಗ್ರಾಮದಲ್ಲಿ ಹಲವಾರು ಖ್ಯಾತ ಶಿಕ್ಶಣ ತಜ್ಯರು ಆಗಿ ಹೋಗಿದ್ದಾರೆ. ಭಾರತದ ಕೆಲವು ಮುಖ್ಹ್ಯ ಸಂವಿಧಾನದ ತಿದ್ದುಪಡಿಗಳನ್ನು ಮಾಡಿದ ಮಾನ್ಯ ದ್ಯಾಮಪ್ಪ ಕಲ್ಲಪ್ಪ ನಾಯ್ಕರ್ ಅವರು ಈ ಊರಿನವರೇ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಅದೇ ರೀತಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಸಂಪೂರ್ಣವಾಗಿ ಕಟ್ಟಿ ಬೆಳೆಸಿದ ಮಾನ್ಯ ಲಿಂಗರಾಜ ಎಮ್ ಗುದ್ದ್ದಿನ ಅವರೂ ಈ ಊರಿನವರೆ. ಕರ್ನಾಟಕದ ಗ್ರನ್ಥಾಲಯ ವಿಜ್ನ್ಯಾನ ದಲ್ಲಿ ದೊಡ್ದ ಹೆಸರು ಮಾಡಿದ ಎಸ್ ಆರ್ ಗುಂಜಾಳ್ ಅವರೂ ಇಲ್ಲೇ ಹುಟ್ಟಿದವರು ಆದರೆ ಬಹು ಜನ ಈ ಊರಿನಿಂದ ಈಗ ಬೇರೆ ಕಡೆ ಹೋಗಿದ್ದಾರೆ. ಕೆಲವರು ಧಾರವಾಡದಲ್ಲಿದ್ದರೆ ಕೆಲವ್ರು ಬೆಂಗಳೂರಿನಲ್ಲಿದ್ದಾರೆ. ಗ್ರಾಮಕ್ಕೆ ಬರುವ ನಾಲ್ಕು ಐದು ಬಸ್ಸುಗಳನ್ನು ಬಿಟ್ಟರೆ ಆಗಾಗ ಬರುವ ಟೆಂಪೊಗಳೇ ಸಂಚಾರಕ್ಕೆ ಮುಖ್ಯ ಸಾಧನಗಳು. ಪ್ರಸ್ತುತ ಇದು ದಾರವಾಡ ಜಿಲ್ಲೆಯ ಕೊನೆಯ ಹಳ್ಳಿಯಾಗಿದೆ.

"http://kn.wikipedia.org/w/index.php?title=ಕೋಳಿವಾಡ&oldid=400927" ಇಂದ ಪಡೆಯಲ್ಪಟ್ಟಿದೆ