ಕೋತ್ ದ್'ಇವಾರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
République de Côte d'Ivoire
ಕೋತ್ ದ್'ಇವಾರ್ ಗಣರಾಜ್ಯ
ಕೋತ್ ದ್'ಇವಾರ್ ದೇಶದ ಧ್ವಜ [[Image:|85px|ಕೋತ್ ದ್'ಇವಾರ್ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "ಒಗ್ಗಟ್ಟು, ಶಿಸ್ತು, ಮತ್ತು ಕಾಯಕ"
ರಾಷ್ಟ್ರಗೀತೆ: L'Abidjanaise

Location of ಕೋತ್ ದ್'ಇವಾರ್

ರಾಜಧಾನಿ ಯಮೌಸ್ಸುಕ್ರೊ (ಅಧಿಕೃತ)
ಅಬಿದ್ಜಾನ್ (ನಿಜವಾದ)
6°51′N 5°18′W
ಅತ್ಯಂತ ದೊಡ್ಡ ನಗರ ಅಬಿದ್ಜಾನ್
ಅಧಿಕೃತ ಭಾಷೆ(ಗಳು) ಫ್ರೆಂಚ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಲೌರೆನ್ಟ್ ಗ್ಬಾಗ್ಬೊ[೧]
 - ಪ್ರಧಾನ ಮಂತ್ರಿ ಗಿಲೌಮ್ ಸೊರೊ[೧]
ಸ್ವಾತಂತ್ರ ಫ್ರಾನ್ಸ್ ಇಂದ 
 - ದಿನಾಂಕ ಆಗಸ್ಟ್ ೭, ೧೯೬೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 322,460 ಚದರ ಕಿಮಿ ;  (68th)
  124,502 ಚದರ ಮೈಲಿ 
 - ನೀರು (%) 1.4[೨]
ಜನಸಂಖ್ಯೆ  
 - ೨೦೦೬ರ ಅಂದಾಜು 17,654,843a[೨] (57th)
 - ೧೯೮೮ರ ಜನಗಣತಿ 10,815,694[೩]
 - ಸಾಂದ್ರತೆ 56 /ಚದರ ಕಿಮಿ ;  (141st)
145 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $28.47 billion[೨] (98th)
 - ತಲಾ $1,600[೨] (157th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೬)
Increase 0.421[೪] (164th) – ನಿಮ್ನ
ಕರೆನ್ಸಿ CFA franc (XOF)
ಕಾಲಮಾನ GMT (UTC+0)
 - ಬೇಸಿಗೆ (DST) not observed (UTC+0)
ಅಂತರ್ಜಾಲ TLD .ci
ದೂರವಾಣಿ ಕೋಡ್ +225[೫]
a Estimates for this country take into account the effects of excess mortality due to AIDS; this can result in lower population than would otherwise be expected.

ಕೋತ್ ದ್'ಇವಾರ್, (ಫ್ರೆಂಚ್ ಭಾಷೆಯಲ್ಲಿ: Côte d'Ivoire), ಅಧಿಕೃತವಾಗಿ ಕೋತ್ ದ್'ಇವಾರ್ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದರ ಪಶ್ಚಿಮಕ್ಕೆ ಲೈಬೀರಿಯ ಮತ್ತು ಗಿನಿ, ಉತ್ತರಕ್ಕೆ ಮಾಲಿ ಮತ್ತು ಬುರ್ಕೀನ ಫಾಸೊ, ಪೂರ್ವಕ್ಕೆ ಘಾನ ಮತ್ತು ದಕ್ಷಿಣಕ್ಕೆ ಗಿನಿ ಕೊಲ್ಲಿ ಇವೆ. ೧೮೯೩ರಲ್ಲಿ ಫ್ರಾನ್ಸ್ವಸಾಹತು ಆದ ಈ ದೇಶ ಮುಂದೆ ೧೯೬೦ರಲ್ಲಿ ಸ್ವಾತಂತ್ರ್ಯ ಪಡೆಯಿತು. ೨೦೦೨ರಿಂದ ೨೦೦೭ರವರೆಗೆ ಜರುಗಿದ ಅಂತಃಕಲಹದಿಂದ ಇಲ್ಲಿನ ಆರ್ಥಿಕ ಬೆಳವಣೆಗೆ ಬಹಳ ಕುಂಠಿತವಾಗಿದೆ.

  1. ೧.೦ ೧.೧ "FACTBOX-Key facts on rebel leader Guillaume Soro". AlertNet.org. Reuters Foundation. 2007-03-29. Retrieved 2007-04-01. 
  2. ೨.೦ ೨.೧ ೨.೨ ೨.೩ Côte d'Ivoire in CIA World Factbook. Accessed January 1, 2007.
  3. United Nations: Demographic Yearbook, Historical supplement. Accessed January 1, 2006.
  4. Côte d'Ivoire in Human Development Report 2006. Accessed January 1, 2006.
  5. "List of ITU-T Recommendation E.164 assigned country codes" (PDF). International telecommunication union. p. 3. Retrieved 2006-09-25.