ಕೊಲಂಬೊ
Wikipedia ಇಂದ
| ಕೊಲಂಬೊ | |
| ಕೋಟೆ ಪ್ರದೇಶದ ಗಗನರೇಖೆ. | |
| ಕೊಲಂಬೊ ನಗರದ ಭೂಪಟ | |
| ರೇಖಾಂಶ: | |
| ದೇಶ | ಶ್ರೀಲಂಕ |
|---|---|
| ಪ್ರಾಂತ್ಯ | ಪಶ್ಚಿಮ ಪ್ರಾಂತ್ಯ |
| ಜಿಲ್ಲೆ | ಕೊಲಂಬೊ ಜಿಲ್ಲೆ |
| ವಿಸ್ತೀರ್ಣ | |
| - ಒಟ್ಟು | ೩೭.೩೧ ಚದರ ಕಿಮಿ (೧೪.೪ ಚದರ ಮೈಲಿ) |
| ಜನಸಂಖ್ಯೆ (೨೦೦೧) | |
| - ಒಟ್ಟು | ೬೪೭,೧೦೦ |
| - ಸಾಂದ್ರತೆ | ೧೭,೩೪೪/ಚದರ ಕಿಮಿ (೪೪,೯೨೦.೮/ಚದರ ಮೈಲಿ) |
| - ಮಹಾನಗರ | ೫,೬೪೮,೦೦೦ (೨,೦೦೬) |
| ಕಾಲಮಾನ | Sri Lanka Standard Time Zone (UTC+5:30) |
| - ಬೇಸಿಗೆ (DST) | ಬೇಸಿಗೆ ಸಮಯ (UTC+6) |
| ಅಂತರ್ಜಾಲ ತಾಣ: www.cmc.lk | |
ಕೊಲಂಬೊ (ಸಿಂಹಳಿ:
, ತಮಿಳು:கொழும்பு) ಶ್ರೀಲಂಕ ದೇಶದ ಅತ್ಯಂತ ದೊಡ್ಡ ನಗರ ಮತ್ತು ಅದರ ಹಿಂದಿನ ಆಡಳಿತ ರಾಜಧಾನಿ. ಇದು ದೇಶದ ಪಶ್ಚಿಮ ಕರಾವಳಿಯಲ್ಲಿದ್ದು, ಪ್ರಸ್ತಕ ರಾಜಧಾನಿಯಾಗಿರುವ ಶ್ರೀ ಜಯವರ್ಧನೆಪುರ ಕೊಟ್ಟೆಯ ಸಮೀಪದಲ್ಲಿದೆ.