ಕೊಮೊರೊಸ್
Wikipedia ಇಂದ
(ಕೊಮೋರೋಸ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: "Unité - Justice - Progrès" (ಫ್ರೆಂಚ್) "ಒಗ್ಗಟ್ಟು - ನ್ಯಾಯ - ಪ್ರಗತಿ" |
|
| ರಾಷ್ಟ್ರಗೀತೆ: [[|Udzima wa ya Masiwa]] (ಕೊಮೊರೊದ ಭಾಷೆ) "ಮಹಾನ್ ದ್ವೀಪಗಳ ಒಕ್ಕೂಟವೇ" |
|
| ರಾಜಧಾನಿ | ಮೊರೊನಿ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಕೊಮೊರೊದ ಭಾಷೆ, ಅರಬಿಕ್, ಫ್ರೆಂಚ್ |
| ಸರಕಾರ | Federal republic |
| - ರಾಷ್ಟ್ರಪತಿ | ಅಹ್ಮದ್ ಅಬ್ದಲ್ಲಾ ಸಾಂಬಿ |
| ಸ್ವಾತಂತ್ರ್ಯ | ಫ್ರಾನ್ಸ್ ಇಂದ |
| - ದಿನಾಂಕ | ಜುಲೈ ೬, ೧೯೭೫ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 2,235 ಚದುರ ಕಿಮಿ ; (178th) |
| 838 ಚದುರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ೨೦೦೫ರ ಅಂದಾಜು | 798,000 (159th) |
| - ಸಾಂದ್ರತೆ | 275 /ಚದುರ ಕಿಮಿ ; (25th) 712 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೪ರ ಅಂದಾಜು |
| - ಒಟ್ಟು | $1.049 billion (171st) |
| - ತಲಾ | $1,660 (156th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಕೊಮೊರೊದ ಫ್ರಾಂಕ್ (KMF) |
| ಕಾಲಮಾನ | EAT (UTC+3) |
| - Summer (DST) | not observed (UTC+3) |
| ಅಂತರ್ಜಾಲ TLD | .km |
| ದೂರವಾಣಿ ಕೋಡ್ | +269 |
ಕೊಮೊರೊಸ್ (ಉಚ್ಛಾರ , جزر القمر , ಘುಜುರ್ ಅಲ್-ಖಮರ್), ಅಧಿಕೃತವಾಗಿ ಕೊಮೊರೊಸ್ ಒಕ್ಕೂಟ ('Union des Comores' , الإتّحاد القمريّ , ಅಲ್-ಇತ್ತಿಹಾದ್ ಅಲ್-ಖಮರಿಯ್ಯ್) ಹಿಂದೂ ಮಹಾಸಾಗರದಲ್ಲಿನ ಒಂದು ದ್ವೀಪ ರಾಷ್ಟ್ರ. ಆಫ್ರಿಕಾದ ಪೂರ್ವ ತಟದ ಬಳಿ, ಉತ್ತರ ಮಾಡಗಾಸ್ಕರ್ ಮತ್ತು ಈಶಾನ್ಯ ಮೊಜಾಂಬಿಕ್ಗಳ ಮಧ್ಯೆ ಈ ದೇಶವಿದೆ. ಅರಬಿಕ್ ಭಾಷೆಯಲ್ಲಿ ಚಂದ್ರನೆಂಬ ಅರ್ಥದ ಪದವಾದ ಖಮರ್ ಇಂದ ಈ ದೇಶದ ಹೆಸರು ಉಗಮಿಸಿದೆ.[೧]

