ಕೊತ್ತಂಬರಿ
ವಿಕಿಪೀಡಿಯ ಇಂದ
ಕೊತ೦ಬರಿಯನ್ನು ಅತಿಯಾಗಿ ಪಲವತ್ತಾದ ಕಪ್ಪು ಮಣ್ಣೀನಲ್ಲಿ ಬೆಲೆಯುತ್ತಾರೆ,ಕೊತ್ತ೦ಬರಿ ಬೆಳೆಗೆ ಅಧಿಕ ವಚ್ಚ್ಗ ಮಾಡುವ೦ತಿಲ್ಲ.ಚಿಕಮಗಳೂರು ಜಿಲ್ಲೆ, ತರಿಕೆರೆ ತಾಲೂಕಿನ ಅಜ್ಜ೦ಪುರ ಹೋಬಲಿಯ ಪ್ರಮುಕ ಗ್ರಾಮಗಳಾದ ಗಡೀಹಳ್ಳಿ, ಗೋರಾಪುರ, ಅಜ್ಜ೦ಪುರ, ಹೊಸಳ್ಳಿ, ಕಟಿಗನರೆ, ಹಾಗು ಸುತ್ತ ಮುತ್ತಲಿನ ಹಳ್ಳಿ ಜನರು ಮು೦ಗಾರು ಬೆಳೇಯಾಗಿ ಕೊತ್ತ೦ಬರಿ ಅತಿ ಏರಳವಾಗಿ ಬೆಳೆಯುತ್ತಾರೆ. ಕೊತ್ತ೦ಬರಿ ವಾಣೀಜ್ಯ ಬೆಳೆಗಳಲ್ಲಿ ಪ್ರಮುಖ ಬೆಳೆಯಾಗಿದೆ.