ಕೆಸು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೆಸು
TaroAKL.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
(unranked) Monocots
ವರ್ಗ: Alismatales
ಕುಟುಂಬ: ಅರಾಸಿಯೆ
Subfamily: Aroideae
ಬುಡಕಟ್ಟು: ಕೊಲೊಕಾಸಿಯೆ
ಪ್ರಜಾತಿ: ಕೊಲೊಕಾಸಿಯ
ಜಾತಿ: ಸಿ.ಎಸ್ಕುಲೆಂಟಾ
(L.) Schott
Trinomial name
Colocasia esculenta esculenta


ಕೆಸು ಜವುಗು ಹಾಗೂ ನೆರಳಿನಲ್ಲಿ ಬೆಳೆಯುವ ಒಂದು ಸಸ್ಯ. ದಕ್ಷ್ಶಿಣ ಏಷಿಯಾದ ಮೂಲದ ಸಸ್ಯ.ಅಲಂಕಾರಿಕ ಸಸ್ಯವಾಗಿಯೂ ಬಳಕೆಯಲ್ಲಿದೆ.

ಪರಿವಿಡಿ

[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ

ಕೊಲೊಕಾಸಿಯ ಎಸ್ಕುಲೆಂಟಾ [Colocasia esculenta]ಎಂಬ ಸಸ್ಸ್ಯ ಶಾಸ್ತ್ರೀಯ ಹೆಸರನ್ನು ಹೊಂದಿದೆ.ಅರಾಸಿಯೆ (Araceae)ಕುಟುಂಬಕ್ಕೆ ಸೇರಿದೆ.

[ಬದಲಾಯಿಸಿ] ಇತರ ಹೆಸರುಗಳು

ಇಂಗ್ಲಿಷ್ : ತಾರೋ (Taro) ಮಲೆಯಾಳಂ: ಚೆಂಪು

[ಬದಲಾಯಿಸಿ] ಸಸ್ಯದ ಗುಣಲಕ್ಷಣಗಳು

ಅಗಲವಾದ ಎಲೆಗಳನ್ನು ಹೊಂದಿದೆ. ಇದರಲ್ಲಿ ಹಲವಾರು ಪ್ರಭೇದಗಳಿದ್ದು, ಎಲೆ ಕಾಂಡಗಳಲ್ಲಿ ನೀರು ನಿಲ್ಲುವುದಿಲ್ಲ.ಎರಡು ಅಥವಾ ಮೂರು ಅಡಿ ಎತ್ತರ ಬೆಳೆಯುತ್ತದೆ.

[ಬದಲಾಯಿಸಿ] ಉಪಯೋಗಗಳು

ಇದು ಆಹಾರ ಪದಾರ್ಥವಾಗಿ ಬಳಕೆಯಲ್ಲಿದೆ. ಇದರ ಎಲೆ,ಕಾಂಡ ಹಾಗೂ ಗೆಡ್ಡೆ ಎಲ್ಲವೂ ಆಹಾರವಾಗಿ ಉಪಯೋಗಿಸಲ್ಪಡುತ್ತದೆ.ಪ್ರಪಂಚದಾದ್ಯಂತ ಉಪಯೋಗದಲ್ಲಿರುವ ಇದರಿಂದ ನೂರಾರು ಖಾದ್ಯಗಳನ್ನು ತಯಾರಿಸುತ್ತಾರೆ. ದಕ್ಷಿಣ ಕನ್ನಡ ಹಾಗೂ ಮಲೆನಾಡಿನಲ್ಲಿ ತಯಾರಿಸಲ್ಪಡುವ ಪತ್ರೋಡೆ ಎಂಬ ಖಾದ್ಯ ಅತ್ಯಂತ ಜನಪ್ರಿಯ.

"http://kn.wikipedia.org/w/index.php?title=ಕೆಸು&oldid=271611" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು