ಕುವೈತ್
ವಿಕಿಪೀಡಿಯ ಇಂದ
(ಕುವೈಟ್ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: Al-Nasheed Al-Watani | |
| ರಾಜಧಾನಿ | ಕುವೈತ್ ನಗರ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಅರಬಿಕ್ |
| ಸರಕಾರ | ಸಾಂವಿಧಾನಿಕ ವಂಶೀಯ ಎಮಿರೇಟ್[೧] |
| - ಎಮಿರ್ | ಸಬಃ ಅಲ್-ಅಹ್ಮದ್ ಅಲ್-ಜಬರ್ ಅಲ್-ಸಬಃ |
| - ಪ್ರಧಾನ ಮಂತ್ರಿ | ನಾಸ್ಸಿರ್ ಮೊಹಮ್ಮದ್ ಅಲ್-ಅಹ್ಮದ್ ಅಲ್-ಸಬಃ |
| ಸ್ವಾತಂತ್ರ್ಯ | |
| - ಯುನೈಟೆಡ್ ಕಿಂಗ್‌ಡಮ್ನಿಂದ | ಜೂನ್ ೧೯, ೧೯೬೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 17,818 ಚದರ ಕಿಮಿ ; (157th) |
| 6,880 ಚದರ ಮೈಲಿ | |
| - ನೀರು (%) | ಅತ್ಯಲ್ಪ |
| ಜನಸಂಖ್ಯೆ | |
| - 2007ರ ಅಂದಾಜು | 3,399,637[೨] (n/a) |
| - ಸಾಂದ್ರತೆ | 131 /ಚದರ ಕಿಮಿ ; (೬೮ನೆಯ) 339 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೭ರ ಅಂದಾಜು |
| - ಒಟ್ಟು | $130.239 ಶತಕೋಟಿ (೫೬ನೆಯ) |
| - ತಲಾ | $50,343 (೩ನೆಯ) |
| ಮಾನವ ಅಭಿವೃದ್ಧಿ ಸೂಚಿಕ (೨೦೦೬) |
|
| ಕರೆನ್ಸಿ | ಕುವೈತಿ ದಿನಾರ್ (KWD) |
| ಕಾಲಮಾನ | AST (UTC+3) |
| - ಬೇಸಿಗೆ (DST) | (UTC+3) |
| ಅಂತರ್ಜಾಲ TLD | .kw |
| ದೂರವಾಣಿ ಕೋಡ್ | +965 |
ಕುವೈತ್ (ಅರೇಬಿಕ್: دولة الكويت) ಏಷ್ಯಾ ಖಂಡದ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಒಂದು ಅರಬ್ ದೇಶ. ಇದರ ದಕ್ಷಿಣದಲ್ಲಿ ಸೌದಿ ಅರೇಬಿಯ ಮತ್ತು ಉತ್ತರ ಹಾಗು ಪಶ್ಚಿಮದಲ್ಲಿ ಇರಾಕ್ ದೇಶಗಳಿವೆ. ಕುವೈತ್ ಎಂದರೆ ಅರಬಿಕ್ ಭಾಷೆಯಲ್ಲಿ ನೀರಿನ ಹತ್ತಿರ ಕಟ್ಟಿರುವ ಕೋಟೆ ಎಂದು ಅರ್ಥ. [೩] ಇದರ ಜನಸಂಖ್ಯೆ ಸುಮಾರು ೩.೧ ದಶಲಕ್ಷ. ಕುವೈತ್ ನಗರ ಇದರ ರಾಜಧಾನಿ ನಗರ.
ಉಲ್ಲೇಖಗಳು [ಬದಲಾಯಿಸಿ]
- ↑ Nominal.
- ↑ Kuwaiti Citizens approx. one million (1,055,602) and approx. two million (2,345,100) non-nationals (31/12/2007).
- ↑ Kuwait (History) - the name is a diminutive of an Arabic word meaning fortress built near water
