ಕುವೆಂಪು ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
(ಕುವೆಂಪು ವಿಶ್ವವಿದ್ಯಾನಿಲಯ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕುವೆಂಪು ವಿಶ್ವವಿದ್ಯಾಲಯ
 - ವಿಶ್ವವಿದ್ಯಾಲಯ
ಸ್ಥಾಪನೆ -
ಪ್ರಕಾರ ಸಾರ್ವಜನಿಕ
ಕುಲಪತಿಗಳು 'ಪ್ರೊ.ಎಸ್ ಬಾರಿ'
ಉಪಕುಲಪತಿಗಳು '-'
ಸಿಬ್ಬಂದಿ '-'
ವಿದ್ಯಾರ್ಥಿಗಳ ಸಂಖ್ಯೆ '-'
ಪದವಿ ಶಿಕ್ಷಣ '-'
ಸ್ನಾತಕೋತ್ತರ ಶಿಕ್ಷಣ '-'
ಡಾಕ್ಟರೇಟ್ ಪದವಿ '-'
ಇತರೆ '-'
ಆವರಣ ಗ್ರಾಮಾಂತರ
ಅಂತರ್ಜಾಲ ತಾಣ www.kuvempu.ac.in
Blank.jpg
'-'


ಕುವೆಂಪು ವಿಶ್ವವಿದ್ಯಾನಿಲಯ - ಕರ್ನಾಟಕ ರಾಜ್ಯದಲ್ಲಿರುವ ವಿಶ್ಯವವಿದ್ಯಾನಿಲಯಗಳಲ್ಲಿ ಒಂದು.

ಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು.ಇದರ ಮೊದಲ ಕುಲಪತಿಗಳು ಲೇಖಕರಾದ ಶಾಂತಿನಾಥ ದೇಸಾಯಿ ಅವರು.

ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇರುವ ಶಂಕರಘಟ್ಟ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ತರೀಕೆರೆಯಿಂದ ೧೮ ಕಿ.ಮೀ ದೂರದಲ್ಲಿದೆ.

ಈ ವಿಶ್ವವಿದ್ಯಾಲಯದ ಕುರಿತಾದ ಗೀತೆಯನ್ನು ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ರಚಿಸಿದ್ದಾರೆ.




ಇವನ್ನೂ ನೋಡಿ[ಬದಲಾಯಿಸಿ]