ಕುಡಿನೀರಕಟ್ಟೆ
ವಿಕಿಪೀಡಿಯ ಇಂದ
'ಕುಡಿನೀರಕಟ್ಟೆ ಗ್ರಾಮ', ಹೊಳಲ್ಕೆರೆಯಿಂದ ಚಿತ್ರದುರ್ಗಕ್ಕೆ ಹೋಗುವದಾರಿಯಲ್ಲಿದೆ. ತೆಂಗು, ಜೋಳ, ರಾಗಿ, ಇಲ್ಲಿನ ಪ್ರಮುಖ ಬೆಳೆ. ಈ ಊರಿನಲ್ಲಿ ಡಾ. ಈಶ್ವರಪ್ಪ, ಎಂಬ ಡಾಕ್ಟರ್ ಇದ್ದರು. ಹೊಳಲ್ಕೆರೆಗೆ ಆಗಿನ ಕಾಲದಲ್ಲಿ ರಾಯಲ್ ಎನ್ಫೀಲ್ಡ್ ಮೋಟರ್ ಸೈಕಲ್ ಮೇಲೆ ಬಂದು ಹೋಗುತ್ತಿದ್ದರು.