ಕುಂಭಕರ್ಣನು ರಾಮಾಯಣದಲ್ಲಿ ಬರುವ ಒಂದು ಪಾತ್ರ. ಈತ ರಾವಣನ ತಮ್ಮ ಹಾಗು ಭಾರಿ ಪರಾಕ್ರಮಿ. ಇವನು ೬ ತಿಂಗಳ ಕಾಲ ಮಲಗಿರುತಿದ್ದ ಮತ್ತು ಉಳಿದ ೬ ತಿಂಗಳ ಕಾಲ ಊಟ ಮಾಡತಿದ್ದ.