ಕಿಸುಕಾರೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
{{{name}}}
Ixora coccinea
Ixora coccinea
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: Plantae
(unranked) Eudicots
(unranked) Asterids
ಗಣ: Gentianales
ಕುಟುಂಬ: Rubiaceae
ಉಪ ಕುಟುಂಬ: Ixoroideae
ಬುಡಕಟ್ಟು: Ixoreae
ಜಾತಿ: Ixora
L.
ಪ್ರಜಾತಿ ನಮೂನೆ
Ixora coccinea
L.

ಕಿಸುಕಾರೆ ಇದು ಒಂದು ಸಸ್ಯ ಪ್ರಬೇಧ. ರುಬಿಯಾಸಿಯೇ ಕುಂಟುಂಬದ ಹೂ ಬಿಡುವ ಸಸ್ಯಗಳ ಸಮೂಹ. ಇದರಲ್ಲಿ ಸುಮಾರು ೫೦೦ ಕ್ಕಿಂತಲೂ ಹೆಚ್ಚು ಸಸ್ಯಗಳಿವೆ.ಇದು ಮುಖ್ಯವಾಗಿ ಉಷ್ಣವಲಯದ ಸಸ್ಯವಾದರೂ ಸಮಶಿತೋಷ್ಣ ವಲಯದಲ್ಲಿ ಜಗತ್ತಿನ ಎಲ್ಲೆಡೆ ಹರಡಿದೆ. ೩ರಿಂದ ೬ ಇಂಚು ಉದ್ದದ ಎಲೆಯನ್ನು ಹೊಂದಿ, ಗೊಂಚಲು ಹೂಗಳನ್ನು ಬಿಡುತ್ತದೆ. ಬೋನ್ಸಾಯಿ ಪದ್ಧತಿಯಲ್ಲಿ ಬೆಳೆಸಲು ಸೂಕ್ತ ಗಿಡವಾಗಿದೆ.ಕೆಂಪು ಕಿಸುಕಾರೆ ಹೂ ಪೂಜೆಗಳಲ್ಲಿ ಉಪಯೋಗವಾಗುತ್ತದೆ. ಹಳ್ಳಿ ಔಷಧಗಳಲ್ಲಿ ಇದರ ಬೇರು ಉಪಯೋಗಿಸಲ್ಪಡುತ್ತದೆ.

ಪ್ರಮುಖ ಪ್ರಬೇಧಗಳು[ಬದಲಾಯಿಸಿ]

"http://kn.wikipedia.org/w/index.php?title=ಕಿಸುಕಾರೆ&oldid=322417" ಇಂದ ಪಡೆಯಲ್ಪಟ್ಟಿದೆ