ಕಿತ್ತೂರು ಚೆನ್ನಮ್ಮ (ಚಲನಚಿತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Film Reel.svg ಇದೊಂದು ಚಲನಚಿತ್ರ ಕುರಿತ ಚುಟುಕು ಬರಹ/ಪುಟ. ಈ ಚಲನಚಿತ್ರದ ಬಗ್ಗೆ ನಿಮ್ಮ ಬಳಿ ಮಾಹಿತಿಯಿದ್ದಲ್ಲಿ ಸೇರಿಸಿ.
ಕಿತ್ತೂರು ಚೆನ್ನಮ್ಮ
ಬಿಡುಗಡೆ ವರ್ಷ ೧೯೬೧
ಚಿತ್ರ ನಿರ್ಮಾಣ ಸಂಸ್ಥೆ ಪದ್ಮಿನಿ ಪಿಕ್ಚರ್ಸ್
ನಾಯಕ ರಾಜಕುಮಾರ್
ನಾಯಕಿ ಬಿ.ಸರೋಜಾದೇವಿ
ಪೋಷಕ ವರ್ಗ ಎಂ.ವಿ.ರಾಜಮ್ಮ
ಸಂಗೀತ ನಿರ್ದೇಶನ ಟಿ.ಜಿ.ಲಿಂಗಪ್ಪ
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ
ಹಿನ್ನೆಲೆ ಗಾಯನ
ಛಾಯಾಗ್ರಹಣ ಡಬ್ಲ್ಯೂ.ಆರ್.ಸುಬ್ಬರಾವ್
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಬಿ.ಆರ್.ಪಂತುಲು
ನಿರ್ಮಾಪಕರು ಬಿ.ಆರ್.ಪಂತುಲು
ಪ್ರಶಸ್ತಿಗಳು
ಇತರೆ ಮಾಹಿತಿ

chandra shekar g (ಗುಂಡಮಗೆರೆ) ಅದ್ಫ಼್ತ ವಾದ ಚಲನಚಿತ್ರ ನಾವು ವಿಕ್ಫ಼್ವಿದೆವು ಈ ಚಲನಚಿತ್ರಕ್ಕೆ ಸಹಾಯ ಹಾಗೂ ಚನ್ನಮ್ಮನ ಇತಿಹಾಸದ ಕುರಿತು ಮಾಹಿತಿ ಹಾಗೂ ಈ ಚಲನಚಿತ್ರ ತಯಾರಿಕೆಯಲ್ಲಿ ಹೆಚ್ಚಿನ ಶ್ರಮ ನೀಡಿದವರು ದಿ.ತಲ್ಲೂರು ರಾಯನಗೌಡ್ರು ಪಾಟೀಲ ಇವರು ಸದರಿಯವರು ಬೆಳಗಾವಿ ಜಿಲ್ಲಾ, ಸವದತ್ತಿ ತಾಲೂಕು,ತಲ್ಲೂರು ಗ್ರಾಮದವರು. ಶ್ರೀ ರಾಯನಗೌಡ್ರು ಇವರು ಕಿತ್ತೂರು ಇತಿಹಾಸ ಸಂಶೋದಕರು ಹಾಗೂ ಸ್ವಾತಂತ್ರ ಯೋಧರು ಆಗಿದ್ದರು.ಸ್ವತಂತ್ರ ನಂತರ ರಾಯನಗೌಡ್ರು ಇಂಗ್ಲೇಂಡಗೆ ಹೋಗಿ ಕಿತ್ತೂರು ಇತಿಹಾಸಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ಹಸ್ತ ಪ್ರತಿ ಹಾಗೂ ಪೋಷಾಕುಗಳನ್ನು ಹಾಗೂ ಇತರೆ ದಾಖಲೆಗಳನ್ನು ಸಂಗ್ರಹಿಸಿ ಭಾರತಕ್ಕೆ ತಂದರು. ಕಿತ್ತೂರಿನಲ್ಲಿಯ ಈ ಸಧ್ಯದ ಮ್ಯೂಜೀಯಂ ಸದರಿಯವರ ಒಂದು ಕೊಡುಗೆ ಆಗಿದೆ.ಶಿವಶಂಕರ್