ಕಾಲೇಜು ರಂಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಾಲೇಜು ರಂಗ ಚಲನಚಿತ್ರದ ಮಾಹಿತಿ ಪುಟ. ಟಿ.ಎನ್.ಸೀತಾರಾಂ ನಿರ್ದೇಶನದ ಕಾಲೇಜು ರಂಗ ಕಿರುತೆರೆ ದಾರಾವಾಹಿ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ .
ಕಾಲೇಜು ರಂಗ
ಕಾಲೇಜು ರಂಗ
ನಿರ್ದೇಶನ ಪುಟ್ಟಣ್ಣ ಕಣಗಾಲ್
ನಿರ್ಮಾಪಕ ಬಿ.ಆರ್.ರವಿಶಂಕರ್
ಪಾತ್ರವರ್ಗ ಕಲ್ಯಾಣಕುಮಾರ್ ಲೀಲಾವತಿ ಲೋಕನಾಥ್, ಜಯಸಿಂಹ
ಸಂಗೀತ ಟಿ.ಜಿ.ಲಿಂಗಪ್ಪ
ಛಾಯಾಗ್ರಹಣ ಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು ೧೯೭೬
ಚಿತ್ರ ನಿರ್ಮಾಣ ಸಂಸ್ಥೆ ಪದ್ಮಿನಿ ಪಿಕ್ಚರ್ಸ್
ಇತರೆ ಮಾಹಿತಿ ಪದ್ಮಿನಿ ಪಿಕ್ಚರ್ಸನ ಕೊನೆಯ ಚಿತ್ರ , ಈ ಚಿತ್ರದ ನಿರ್ದೇಶನದ ಸಮಯದಲ್ಲೆ ಪ೦ತುಲು ಅವರು ತೀರಿಕೊ೦ಡ ಕಾರಣ ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಪೂರ್ತಿ ಮಾಡಿದರು.