ಮೋಟಾರು ವಾಹನ
ವಿಕಿಪೀಡಿಯ ಇಂದ
(ಕಾರ್ ಇಂದ ಪುನರ್ನಿರ್ದೇಶಿತ)
ಮೋಟಾರು ವಾಹನವು ಮೋಟಾರನ್ನು (ಕೆಲವೊಮ್ಮೆ ಎಂಜಿನ್ ಎಂದು ತಿಳಿಯಲಾಗುವ) ಒಳಗೊಂಡ ಸಾಗಣೆಗೆ ಬಳಸಲಾಗುವ ಒಂದು ಯಂತ್ರ. ಆಂತರಿಕ ದಹನ ಯಂತ್ರವು (ಇಂಟರ್ನಲ್ ಕಂಬಸ್ಚನ್ ಎಂಜನ್) ಮೋಟಾರಿನ ಅತ್ಯಂತ ಸಾಮಾನ್ಯ ಆಯ್ಕೆಯಾಗಿರುತ್ತದಾದರೂ, ವಿದ್ಯುತ್ ಯಂತ್ರಗಳು ಅಥವಾ ಇತರ ಪ್ರಕಾರಗಳನ್ನು ಕೆಲವೊಮ್ಮೆ ಬಳಸಲಾಗುತ್ತದೆ. ಭೂವಾಹನಗಳು ಸಾಮಾನ್ಯವಾಗಿ ಚಕ್ರಗಳನ್ನು ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ರಸ್ತೆಗಳ ಮೇಲೆ ಕಾರ್ಯನಿರ್ವಹಿಸುತ್ತವೆ.
ಟೆಂಪ್ಲೇಟು:ಮೋಟಾರು ವಾಹನದ ರಚನೆ ಟೆಂಪ್ಲೇಟು:ಕಾರಿನ ಯಂತ್ರ {ಟೆಂಪ್ಲೇಟು:ಪಾವರ್ ಟ್ರೇನ್
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |