ಗಣೇಶ್ (ನಟ)

ವಿಕಿಪೀಡಿಯ ಇಂದ
(ಕಾಮೆಡಿ ಟೈಮ್ ಗಣೇಶ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗೋಲ್ದನ್ ಸ್ಟಾರ್ ಗಣೇಶ್

ಕಾಮಿಡಿ ಟೈಮ್ ಗಣೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಎಂದು ಪ್ರಸಿದ್ಧರಾಗಿರುವ ಗಣೇಶ್ ಅವರು ಕನ್ನಡ ಚಿತ್ರ ನಟರು.


ಪರಿವಿಡಿ

[ಬದಲಾಯಿಸಿ] ಜೀವನ ಚರಿತ್ರೆ

[ಬದಲಾಯಿಸಿ] ಬಾಲ್ಯ ಮತ್ತು ಶಿಕ್ಷಣ

ಇವರು ಹುಟ್ಟಿದ್ದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ. ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು ತಮ್ಮ ಕುಟುಂಬದ ತೃತೀಯ ಪುತ್ರ. ಪ್ರಸ್ತುತ ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿದ್ದಾರೆ. ಬಾಲ್ಯದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.

[ಬದಲಾಯಿಸಿ] ಕಿರುತೆರೆ ಅಭಿನಯ

ಗಣೇಶ್ ಅವರು ಪ್ರಥಮ ಬಾರಿಗೆ ಕೆಮರಾವನ್ನು ಎದುರಿಸಿದ್ದು ಗುಟ್ಟು ಸಾಕ್ಷ್ಯಚಿತ್ರದಿಂದ. ಇದರ ಪ್ರಸಾರಣೆಗೆ ನಿರ್ದಿಷ್ಟ ಸಮಯಾವಧಿ ಸಿಗದಿದ್ದರಿಂದ ಅದರ ನಿರ್ಮಾಪಕರು ಅದನ್ನು ಚಿತ್ರ ಪ್ರದರ್ಶನಗಳಲ್ಲಿ ಮತ್ತು ಯು.ಎಸ್.ಎ ಯ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ತುಂಬಾ ನಷ್ಟಕ್ಕೆ ಒಳಗಾದರು. ಈ ಸಾಕ್ಷ್ಯಚಿತ್ರದ ನಿರ್ದೇಶಕರಿಂದಲೇ ಗಣೇಶ್ ಅವರಿಗೆ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರೆಯಿತು.

[ಬದಲಾಯಿಸಿ] ಚಲನ ಚಿತ್ರಗಳು

[ಬದಲಾಯಿಸಿ] ಚಿತ್ರ ಚರಿತ್ರೆ

[ಬದಲಾಯಿಸಿ] ಕಿರುತೆರೆಯಲ್ಲಿ

  • ಅತ್ತಿಗೆ (ಮೊದಲ ಧಾರಾವಾಹಿ ಅಭಿನಯ)
  • ಯದ್ವಾತದ್ವಾ
  • ಸಾಧನೆ
  • ಸಮಾಗಮ
  • ಭಾಗ್ಯ
  • ವಠಾರ
  • ಹದ್ದಿನ ಕಣ್ಣು
  • ಪ್ರೇಮ ಪಿಶಾಚಿಗಳು
  • ಪಾಪಾ ಪಾಂಡು
  • ಈಶ್ವರಿ

[ಬದಲಾಯಿಸಿ] ಟಿ.ವಿ. ಶೋ

  • ಕಾಮಿಡಿ ಟೈಮ್

[ಬದಲಾಯಿಸಿ] ಚಿತ್ರಗಳಲ್ಲಿ ಕಿರುನಟನೆಗಳು

  • ಟಪೋರಿ (ಖಳನಾಗಿ ಪ್ರಥಮ ಚಿತ್ರ)
  • ಹುಡುಗಿಗಾಗಿ
  • ಅಹಂ ಪ್ರೇಮಾಸ್ಮಿ
  • ತುಂಟ
  • ಅಮೃತಧಾರೆ
  • ಕೌನ್ ಬನೇಗಾ ಕೊಟ್ಯಾಧಿಪತಿ
  • ಬಾ ಬಾರೋ ರಸಿಕ
  • ಗೇಮ್
  • ಮಸಾಲ
  • ಓ ಪ್ರಿಯತಮ
  • ಅಬ್ಬಬ್ಬಾ ಎಂಥಾ ಹುಡುಗ

[ಬದಲಾಯಿಸಿ] ನಾಯಕ ನಟನಾಗಿ

ವರ್ಷ ಚಿತ್ರ ಸಹ ನಟಿ ನಿರ್ದೇಶಕರು ಇತರೆ ಟಿಪ್ಪಣಿ
೨೦೦೬ ಚೆಲ್ಲಾಟ ರೇಖಾ ಎಮ್. ಡಿ. ಶ್ರೀಧರ್ ನಾಯಕ ನಟನಾಗಿ ಪ್ರಥಮ ಚಿತ್ರ
೨೦೦೬ ಮುಂಗಾರು ಮಳೆ ಸಂಜನಾ ಗಾಂಧಿ ಯೋಗರಾಜ್ ಭಟ್ ಸೂಪರ್ ಹಿಟ್ ಚಿತ್ರ
೨೦೦೭ ಹುಡುಗಾಟ ರೇಖಾ ಸಂಜಯ್ ಕೆ.
೨೦೦೭ ಚೆಲುವಿನ ಚಿತ್ತಾರ ಅಮೂಲ್ಯ ಎಸ್. ನಾರಾಯಣ್
೨೦೦೭ ಕೃಷ್ಣ ಸಂಜನಾ ಗಾಂಧಿ,ಶರ್ಮಿಳಾ ಮಾಂಡ್ರೆ ಎಮ್. ಡಿ. ಶ್ರೀಧರ್
೨೦೦೮ ಗಾಳಿಪಟ ಡೈಸಿ ಬೋಪಣ್ಣ ಯೋಗರಾಜ್ ಭಟ್
೨೦೦೮ ಅರಮನೆ ರೊಮ ನಾಗಶೇಖರ್
೨೦೦೮ ಬೊಂಬಾಟ್ ರಮ್ಯ ಡಿ ರಾಜೇಂದ್ರ ಬಾಬು
೨೦೦೯ ಸಂಗಮ ವೇಧಿಕ ರವಿ ವರ್ಮ
೨೦೦೯ ಸರ್ಕಸ್ ಅರ್ಚನ ಗುಪ್ತ ದಯಾಳ್ ಪದ್ಮನಾಭನ್
೨೦೦೯ ಉಲ್ಲಾಸ ಉತ್ಸಾಹ ಯಾಮಿ ಗೌತಮ್ ದೇವರಾಜ್ ಪಾಲನ್
೨೦೦೯ ಮಳೆಯಲಿ ಜೊತೆಯಲಿ ಅಂಜನ ಸುಖನಿ, ಯುವಿಕ ಚೌಧರಿ ಪ್ರೀತಂ ಗುಬ್ಬಿ
೨೦೧೦ ಏನೋ ಒಂತರ ಪ್ರಿಯಾಮಣಿ ಮುಸ್ಸಂಜೆ ಮಹೇಶ್
೨೦೧೧ ಕೂಲ್ ಅಮನ ಶರಿಫ್ಫ್ ಗಣೇಶ್

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

"http://kn.wikipedia.org/w/index.php?title=ಗಣೇಶ್_(ನಟ)&oldid=246916" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು