ಕಾಪು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕಾಪು ಕರ್ನಾಟಕಉಡುಪಿ ಜಿಲ್ಲೆಪಡುಬಿದ್ರಿ ಗ್ರಾಮದಲ್ಲಿರುವ ಕಡಲ ತೀರ. ಕಾಪು ದೀಪಸ್ತಂಭ ಅತ್ಯಂತ ಸುಂದರವಾಗಿದ್ದು ರಾಷ್ಟ್ರೀಯ ಹೆದ್ದಾರಿ ೧೭ರಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುತ್ತದೆ. ಈ ಕಡಲತೀರದಲ್ಲಿ ಸೂರ್ಯಾಸ್ತ ನೋಡಲು ತುಂಬಾ ಪ್ರವಾಸಿಗರು ಬರುತ್ತಾರೆ.

"http://kn.wikipedia.org/w/index.php?title=ಕಾಪು&oldid=198893" ಇಂದ ಪಡೆಯಲ್ಪಟ್ಟಿದೆ