ಕಾಕೋಳು ರಾಮಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಕೋಳು ರಾಮಯ್ಯ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಪರಾರಿಯಾದ ಖೈದಿ
  • ಮಾಯವಾದ ವಿಜ್ಞಾನಿ
  • ರಹಸ್ಯದ್ವೀಪ
  • ಸೇಡಿನ ಸರ್ಪ