ಕವನ

ವಿಕಿಪೀಡಿಯ ಇಂದ
(ಕವಿತೆ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.

ನೀನೆಂದರೆ , ಗೆಳೆಯಾ, ಪ್ರಿಯಾ ಗಂಡ, ಸೋದರ ತಂದೆ, ಮಗ ಕಡೆಗೆ ಶತ್ರುವೂ ಆಗಿ ಬಿಡುವ ಸೋಜಿಗ

                    -ರೇಣುಕಾಶಂಕರ್

ನಿರೀಕ್ಷೆ ನೀ ಬರುವ ದಾರಿಯಲಿ ಪಾರಿಜಾತವ ನೆಟ್ಟಿರುವೆ ನೀ ಬರಲಿ ಬಿಡಲಿ ಹೂಗಳ ಹಾಸುತ್ತಲೇ ಇರಲೆಂದು

         -ರೇಣುಕಾಶಂಕರ್

ಗುಬ್ಬಿ ನಮ್ಮ ಮನೆಗೆ ಬಂದಿದೆ.

ಬಾ ನನ್ನ ಹಳೆಯ ಸ್ನೇಹಿತನೇ/ ತುಂಬಾ ದಿನದ ಮೇಲೆ ನಿನ್ನ ಭೇಟಿ/ ಅತೀತ ಅಲೆಗಳನು ಮೀರಿ ಬಂದೆಯಾ? ವಿಪರೀತ ಜೀವನ ಪ್ರೀತಿ ಬಿಡು ನಿನ್ನದು/ ನನ್ನ ಭುವಿಯ ಪುಣ್ಯ ಗೆಳೆಯಾ/ ನಿನ್ನ ಗೆಳತಿಯೂ ಬಂದಿರುವ ಹಾಗಿದೆ/ ಗೂಡು ಕಟ್ಟಲು ನನ್ನ ಗೂಡಿಗೆ ಆಗಮನವೇ? ಹೆಂಚಿನ ಮನೆಯೇ ಇಲ್ಲವಲ್ಲೋ! ಅಗೋ ಕಿಟಕಿಯ ತೂತೊಂದು ಇದೆ ನೋಡು/ ಶುರು ಮಾಡು ನಿನ್ನ ಸಂಸಾರವನ್ನು/ ಉಳಿಸು ನನ್ನ ಗೋಲವನ್ನು

                                                                                                                                                                                     -ರೇಣುಕಾಶಂಕರ್
"http://kn.wikipedia.org/w/index.php?title=ಕವನ&oldid=317619" ಇಂದ ಪಡೆಯಲ್ಪಟ್ಟಿದೆ