ಕವಲು ಮರ
ವಿಕಿಪೀಡಿಯ ಇಂದ
| ಕವಲು ಮರ | |||||||||||||||
|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ಕರೇಯ ಅರ್ಬೋರಿಯ(Careya arborea) |
|||||||||||||||
|
|
|||||||||||||||
| Synonyms | |||||||||||||||
| Careya coccinea sensu Alston |
ಕವಲು ಮರ ಭಾರತದೆಲ್ಲೆಡೆ ಬೆಳೆಯುವ ಮರ.ಇದನ್ನು ಸಂಸ್ಕೃತದಲ್ಲಿ 'ಕುಂಭಿ' ಎಂದು ಕರೆಯುತ್ತಾರೆ.ಚಳಿಗಾಲದಲ್ಲಿ ಇದರ ಎಲೆಯು ಕೆಂಪು ಬಣ್ಣಕ್ಕೆ ತಿರುಗುತ್ತದೆ.ಇದು ಸಾಧಾರಣ ೧೫ ಮೀ.ಎತ್ತರಕ್ಕೆ ಬೆಳೆಯುತ್ತದೆ.ಇದರ ಬಿಳಿ ಬಣ್ಣದ ಹೂಗಳು ನೇರಳೆ ಹೂಗಳನ್ನು ಹೋಲುತ್ತವೆಯಾದರೂ ಗಾತ್ರದಲ್ಲಿ ಹಿರಿದಾಗಿದ್ದು ನೀರಿನ ಪಾತ್ರೆಯಂತೆ ತೋರುತ್ತದೆ.ಇದರ ತೊಗಟೆ ಹಾಗೂ ಹೂವನ್ನು ಶೀತ ಹಾಗೂ ಕಫ ಪರಿಹಾರಕ್ಕೆ ಉಪಯೋಗಿಸುತ್ತಾರೆ.