ಕಲ್ಹತ್ತಿಗಿರಿ ಜಲಪಾತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಕಲ್ಹತ್ತಿಗಿರಿ ಜಲಪಾತ
ಕಲ್ಹತ್ತಿಗಿರಿ ಜಲಪಾತ

ಕಲ್ಹತ್ತಿಗಿರಿ ಜಲಪಾತವು ಬೀರೂರು ಹತ್ತಿರದ ಲಿಂಗದ ಹಳ್ಳಿಯಿಂದ ಕೆಮ್ಮಣ್ಣುಗುಂಡಿಗೆ ಹೋಗುವಾಗ ಸುಮಾರು ೧೦ ಕಿ.ಮೀ ಮೊದಲು ಸಿಗುತ್ತದೆ. ಕೆಮ್ಮಣ್ಣುಗುಂಡಿ ಮುಖ್ಯರಸ್ತೆಯಿಂದ ೧ ಕಿ.ಮೀ ಒಳಗಡೆ ಚಲಿಸಿದರೆ ಜಲಪಾತವನ್ನು ನೋಡಬಹುದು. ಜಲಪಾತವನ್ನು ವೀಕ್ಷಿಸಲು ಸರ್ಕಾರಿ ಅತಿಥಿ ಗೃಹದ ಪಡಸಾಲೆ ಉತ್ತಮ ಸ್ಥಳ. ಜಲಪಾತವು ಸುಮಾರು ೩೦೦ ಅಡಿ ಎತ್ತರದಿಂದ ಧುಮುಕುತ್ತದೆ. ಕಾಡಿನ ಒಳಗೆ ಧಾವಿಸಿದರೆ ಸು೦ದರವಾದ ಜಲಪಾತ ನೋಡಬಹುದು.