ಕರ್ನಾಟಕ ಲೋಕಸಭಾ ಚುನಾವಣೆ, ೧೯೫೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕದಲ್ಲಿ 1957ರ ಲೋಕಸಭಾ ಚುನಾವಣೆ
ಭಾರತ
1951-52 ←
24 ಫೆಬ್ರವರಿಯಿಂದ 14 ಮಾರ್ಚ್ 1957 → 1962

 
ಜವಾಹರಲಾಲ್ ನೆಹರು
(ಫೂಲ್‌ಪುರ)

ಶ್ರೀಪಾದ್ ಅಮೃತ್ ಡಾಂಗೆ
(ಮುಂಬೈ ದಕ್ಷಿಣ ಮಧ್ಯ)
ಪಾರ್ಟಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(371)
ಭಾರತೀಯ ಕಮ್ಯುನಿಸ್ಟ್ ಪಕ್ಷ
(27)


ಪ್ರಧಾನಮಂತ್ರಿ (ಚುನಾವಣೆಗೆ ಮುನ್ನ)

ಜವಾಹರಲಾಲ್ ನೆಹರು
ಕಾಂಗ್ರೆಸ್

ನೂತನ ಪ್ರಧಾನಮಂತ್ರಿ

ಜವಾಹರಲಾಲ್ ನೆಹರು
ಕಾಂಗ್ರೆಸ್


ಚುನಾವಣಾ ವಿವರಗಳು[ಬದಲಾಯಿಸಿ]

1957ರ ಫೆಬ್ರವರಿ 24ರಂದು ಆರಂಭಗೊಂಡ ದ್ವಿತೀಯ ಲೋಕಸಭಾ ಚುನಾವಣೆ ಅತ್ಯಂತ ಯಶಸ್ವಿಯಾಗಿ ಮುಗಿದದ್ದು ಜೂನ್ 9ರಂದು. 403 ಕ್ಷೇತ್ರಗಳಿಗೆ ನಡೆದ ಈ ಚುನಾವಣೆಯಲ್ಲಿ 91 ಕ್ಷೇತ್ರಗಳು ದ್ವಿಸದಸ್ಯ ಕ್ಷೇತ್ರಗಳಾಗಿದ್ದುದು ವಿಶೇಷ. ಇನ್ನುಳಿದ 312 ಕ್ಷೇತ್ರಗಳು ಏಕಸದಸ್ಯ ಕ್ಷೇತ್ರಗಳಾಗಿದ್ದವು.[೧][೨] ಹಿಂದಿನ ಚುನಾವಣೆಯಂತೆ ಈ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ಅದ್ಭುತ ಗೆಲುವು ಸಾಧಿಸಿ 371 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಈ ಚುನಾವಣೆಯ ಮತ್ತೊಂದು ವಿಶೇಷ ಎಂದರೆ 42 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಸಂಸದರ ಪಟ್ಟಿ[ಬದಲಾಯಿಸಿ]

ಕ್ರಮ ಸಂಖ್ಯೆ ಕ್ಷೇತ್ರದ ಹೆಸರು ಸದಸ್ಯರ ಹೆಸರು ಪಕ್ಷ ಅಧಿಕಾರಾವಧಿ
1 ತಿಪಟೂರು ಸಿ. ಆರ್. ಬಸಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
2 ಬಿಜಾಪುರ ದಕ್ಷಿಣ ರಾಮಪ್ಪ ಬಾಳಪ್ಪ ಬಿದರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
3 ಬೆಂಗಳೂರು ಸಿಟಿ ಎನ್. ಕೇಶವ ಅಯ್ಯಂಗಾರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
4 ಬೆಂಗಳೂರು ಎಚ್. ಸಿ. ದಾಸಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
5 ಬೆಳಗಾವಿ ಬಲವಂತರಾವ್ ನಾಗೇಶರಾವ್ ದಾತಾರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
6 ಬಳ್ಳಾರಿ ಟಿ. ಸುಬ್ರಹ್ಮಣ್ಯಂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
7 ಬಿಜಾಪುರ ಉತ್ತರ ಮುರಿಗೆಪ್ಪ ಸಿದ್ದಪ್ಪ ಸುಗಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
8 ಚಿಕ್ಕೋಡಿ ದತ್ತಾ ಅಪ್ಪಾ ಕಟ್ಟಿ ಭಾರತೀಯ ರಿಪಬ್ಲಿಕನ್ ಪಕ್ಷ 1957-1962
9 ಚಿತಾಲದುರ್ಗ
(ಚಿತ್ರದುರ್ಗ)
ಜೆ. ಎಂ. ಇಮಾಂ ಸಾಬ್ ಪ್ರಜಾ ಸೋಷಿಯಲಿಸ್ಟ್ ಪಕ್ಷ 1957-1962
10 ಧಾರವಾಡ ಉತ್ತರ ದತ್ತಾತ್ರಯ ಪರಶುರಾಮ ಕರ್ಮಾಕರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
11 ಧಾರವಾಡ ದಕ್ಷಿಣ ತಿಮ್ಮಪ್ಪ ರುದ್ರಪ್ಪ ನೇಸ್ವಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
12 ಗುಲಬರ್ಗಾ ಮಹದೇವಪ್ಪ ಯಶವಂತಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
ಶಂಕರದೇವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
13 ಹಾಸನ ಎಚ್. ಸಿದ್ದನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
14 ಕೋಲಾರ ಕೆ. ಚೆಂಗಲರಾಯ ರೆಡ್ಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
ದೊಡ್ಡ ತಿಮ್ಮಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
15 ಕೊಪ್ಪಳ ಸಂಗಪ್ಪ ಅಂದಾನಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
16 ಮಂಡ್ಯ ಎಂ. ಕೆ. ಶಿವನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
17 ಮಂಗಳೂರು ಕೆ. ಆರ್. ಆಚಾರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
18 ಮೈಸೂರು ಎಸ್. ಎಂ. ಸಿದ್ದಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
ಎಂ. ಶಂಕರಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
19 ರಾಯಚೂರು ಜಿ. ಎಸ್. ಮೇಲ್ಕೋಟೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
20 ಶಿವಮೊಗ್ಗ ಕೆ. ಜಿ. ಒಡೆಯರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
21 ತುಮಕೂರು ಎಂ. ವಿ. ಕೃಷ್ಣಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
22 ಉಡುಪಿ ಯು. ಶ್ರೀನಿವಾಸ ಮಲ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962
23 ಕೆನರಾ ಜೋಕಿಂ ಆಳ್ವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957-1962

ಉಲ್ಲೇಖಗಳು[ಬದಲಾಯಿಸಿ]

  1. "Statistical Report on General Election, 1957 : To the Second Lok Sabha Volume-I" (PDF). Election Commission of India. p. 5. Archived from the original (PDF) on 8 ಅಕ್ಟೋಬರ್ 2014. Retrieved 11 July 2015.
  2. "Statistical Report on General Election, 1957 : To the Second Lok Sabha Volume-II" (PDF). Election Commission of India. Archived from the original (PDF) on 6 ಜೂನ್ 2016. Retrieved 11 July 2015.