ಕರ್ನಾಟಕ ಲಲಿತ­ಕಲಾ ಅಕಾಡೆಮಿಯ ಪ್ರಶಸ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಲಲಿತ­ಕಲಾ ಅಕಾಡೆಮಿಯ ಪ್ರಶಸ್ತಿಗಳು

2013–14ನೇ ಸಾಲಿನ ಗೌರವ ಪ್ರಶಸ್ತಿ[ಬದಲಾಯಿಸಿ]

ಪ್ರಶಸ್ತಿ ಪಡೆದವರು
  1. ಕಲಾವಿದ ಡಾ.ಬಿ.ಕೆ.ಎಸ್‌. ವರ್ಮ (ಬೆಂಗಳೂರು) ,
  2. ಚಂದ್ರಕಾಂತ ಕುಸ­ನೂರ (ಬೆಳಗಾವಿ),
  3. ಲಕ್ಷ್ಮಿ ರಾಮಪ್ಪ (ಶಿವ­ಮೊಗ್ಗ)

2014–15ನೇ ಸಾಲಿನ ಗೌರವ ಪ್ರಶಸ್ತಿ[ಬದಲಾಯಿಸಿ]

ಪ್ರಶಸ್ತಿ ಪಡೆದವರು
  1. ಚಂದ್ರಶೇಖರ ಸೋಮಶೆಟ್ಟಿ (ಬೀದರ್‌),
  2. ಬಸವರಾಜ ಮುಳಸಾವಳಗಿ (ಮೈಸೂರು) ಮತ್ತು
  3. ಕೆ. ಗಂಗಾಧರ (ವಿಜಯಪುರ).

ಪ್ರಶಸ್ತಿ ಪ್ರದಾನ[ಬದಲಾಯಿಸಿ]

  • ಈ ಪ್ರಶಸ್ತಿಯು ತಲಾ ₨ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.
  • ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ- 25-11-2014 ರಂದು ಪ್ರಶಸ್ತಿ ಪ್ರದಾನ.

ವಾರ್ಷಿಕ ಪ್ರಶಸ್ತಿ[ಬದಲಾಯಿಸಿ]

10 ಕಲಾವಿದರಿಗೆ ಅಕಾಡೆಮಿಯ ವಾರ್ಷಿಕ ಕಲಾ ಪ್ರಶಸ್ತಿ
ಪ್ರಶಸ್ತಿ ಪಡೆದವರು
  1. ಎಸ್‌.ಎಚ್‌. ಮುಶಾಳ್ಕರ್,
  2. ಅಶೋಕ ಜಿ. ನೆಲ್ಲಗಿ ಮತ್ತು
  3. ಎಸ್‌.ಎಸ್‌. ಮರಗೋಳ (ಕಲಬುರ್ಗಿ),
  4. ಕೆ.ಎಸ್‌. ರಂಗನಾಥ್‌,
  5. ಜೆ. ದುಂಡರಾಜ ಮತ್ತು
  6. ಎನ್‌. ಕಾಂತರಾಜ್‌ (ಬೆಂಗಳೂರು),
  7. ಆನಂದ ಬೆದ್ರಾಳ (ದಕ್ಷಿಣ ಕನ್ನಡ),
  8. ದೇವೇಂದ್ರ ಹುಡಾ (ರಾಯಚೂರು),
  9. ಎನ್‌. ಪರಮೇಶ್ವರ (ಮೈಸೂರು) ಮತ್ತು
  10. ವಿಶ್ವೇಶ್ವರ ಪಟಗಾರ (ಉತ್ತರ ಕನ್ನಡ).
  • ವಾರ್ಷಿಕ ಪ್ರಶಸ್ತಿಯು ₨ 5 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ಸುದ್ದಿ ಮಾಧ್ಯಮ :ಪ್ರಜಾವಾಣಿ-22/11/2014 [೧]