ಕರ್ನಾಟಕದ ತಾಲೂಕುಗಳು
ವಿಕಿಪೀಡಿಯ ಇಂದ
ಕರ್ನಾಟಕದ ತಾಲೂಕುಗಳು ಕರ್ನಾಟಕದ ಜಿಲ್ಲೆಗಳ ವಿಂಗಡನೆಗಳು. ಪ್ರಸಕ್ತವಾಗಿ ಕರ್ನಾಟಕದಲ್ಲಿ ೩೦ ಜಿಲ್ಲೆಗಳಿದ್ದು, ಅವುಗಳು ಸುಮಾರು ೨೨೦ ತಾಲೂಕುಗಳಾಗಿ ವಿಂಗಡಿತವಾಗಿವೆ.
ಜಿಲ್ಲಾನುಸಾರ ತಾಲೂಕುಗಳ ವಿಂಗಡನೆ ಕೆಳಗಿನಂತಿದೆ:
ಮಹಾನಗರ ಪಾಲಿಕೆ - M.Corp= Municipal Corporation
ನಗರ ಸಭೆ - C.M.C = City Municipal Corporation
ಪುರ ಸಭೆ - T.M.C = Town Municipal Corporation
ಪಟ್ಟಣ ಪಂಚಾಯಿತಿ - T.P = Town Panchayat