ಕರ್ನಾಟಕದಲ್ಲಿ ಜೈನ ಧರ್ಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕರ್ನಾಟಕ, ದಕ್ಷಿಣ ಭಾರತದಲ್ಲಿನ ಒಂದು ರಾಜ್ಯ, ಜೈನ ಧರ್ಮ ಕರ್ನಾಟಕದಲ್ಲಿ ಹಿಂದಿನಿಂದಲೂ ಪ್ರಚಲಿತವಾಗಿದೆ , ಇಲ್ಲಿನ ಹಲವರು ಸಾಮ್ರಾಜ್ಯಗಳು (ಪಶ್ಚಿಮ ಗಂಗಾ, ಕದಂಬ, ಚಾಲುಕ್ಯ, ಹೊಯ್ಸಳ) ಜೈನ ಧರ್ಮಕೆ ಆಶ್ರಯ ನೀಡಿದೆ. ಕರ್ನಾಟಕದಲ್ಲಿ ಜೈನ ಧರ್ಮದ ಹಲವು ಸ್ಮಾರಕಗಳು ಇವೆ, ಇದರಲ್ಲಿ ಬಸದಿ, ಗೊಮ್ಮಟ, ಸ್ತಂಭಗಳು ಕೂಡಿವೆ.

ಪರಿವಿಡಿ

ಇತಿಹಾಸ [ಬದಲಾಯಿಸಿ]

ಐತಿಹಾಸಿಕವಾಗಿ ಕರ್ನಾಟಕದೊಂದಿಗೆ ಜೈನ ಧರ್ಮದ ಸಂಬಂದ ಕ್ರಿ.ಪು.೬ನೇ ಶತಮಾನದಿಂದಲೇ ಇದೆ.ಪುರಾಣ ಕಾಲದಲ್ಲಿ ಮಹಾವೀರ ಕರ್ನಾಟಕಕೆ ಬೇಟಿ ನೀಡಿ ಹೆಮನಗದ ದೇಶದ ಕುಂತಲ (ಕರ್ನಾಟಕ) ಪ್ರದೇಶದಲ್ಲಿನ ರಾಜ ಜೀವನಧರರಿಗೆ ಉಪದೇಶ ನೀಡಿದರೆಂದು ಹೇಳಲಾಗುತದೆ, ಬಹುಷ್ಯ ಈ ಕರಣ ಜೈನ ಧರ್ಮವು ಕರ್ನಾಟಕದಲ್ಲಿ ಹಿಂದಿನಿಂದಲೂ ನಾಂದಿ ಹಾಡಿದೆ. ಜೈನ ಧರ್ಮದ ಸ್ಥಳಾಂತರ ಕ್ರಿ.ಪು. ೩೦೦ ರಿಂದ ಪ್ರಾರಂಬವಾಹಿತು. ಭದ್ರಬಾಹುಎಂಬ ಪುರೋಹಿತ ತನ್ನ ಶಿಷ್ಯ ಚಂದ್ರಗುಪ್ತ ಮುರ್ಯ ಹಾಗು ಇತರರೊಂದಿಗೆ ಚಂದ್ರಗಿರಿ ಬೆಟ್ಟ ಅಥವಾ ರಿಶಿಗಿರಿಯಲ್ಲಿ ತಂಗಿದರು. ತನ್ನ ಜೀವನ ಅಂತ್ಯಕಾಲ ಸಮಿಪಿಸುತಿರುವ್ದನ್ನು ಅರೆತು ತನ್ನ ಶಿಷ್ಯರಿಗೆ ಜೈನ ಧರ್ಮ ಪ್ರಚಾರ ಮಾಡಲ್ಲು ಹೇಳಿ, ಚಂದ್ರಗಿರಿಯಲ್ಲೇ ಸಲ್ಲೇಖನ ತೆಗದುಕೊಂಡರು. ಸುಮಾರು ೭೦೦ ಮುನಿಗಳು ಸಲ್ಲೇಖನ ತೆಗದುಕೊಂಡ ಕರಣ ಜೈನ ಧರ್ಮವು ಕರ್ನಾಟಕದಲ್ಲಿ ಹಬ್ಬಿತು.

ಚಂದ್ರಗುಪ್ತ ಮುರ್ಯ ಚಂದ್ರಗಿರಿಯಲ್ಲೇ ಜೀವನವನ್ನು ಮುಂದುವರಸಿ, ತಮ್ಮ ಗುರುಗಳ ಪಾದಾಚ್ಚೆಯನು ಪೂಜಿಸಲು ಆರಂಬಿಸಿದರು. ಕೊನೆಗೆ ಇವರು ಕೂಡ ಸಲ್ಲೇಖನ ಹೊಂದಿದರು. ಈ ಗಟನೆಯಾ ನೆನಪಾಗಿ ಬೆಟ್ಟದ ಮೇಲೆ ಎರಡು ಸ್ಮಕ್ರಕಗಳು ಇವೆ, ಭದ್ರಬಾಹು ಎಂಬ ಗುಹೆ ಹಾಗು ಚಂದ್ರಗುಪ್ತ ಬಸದಿ. [೧]

ಸ್ಮಾರಕ [ಬದಲಾಯಿಸಿ]

ಕರ್ನಾಟಕದಲ್ಲಿ ಹಲವರು ಜೈನ ಧರ್ಮಕೆ ಸಂಬಂದಪಟ್ಟ ಸ್ಮಾರಕಗಳಿವೆ. ಈ ಸ್ಮರಕಗಳಲಿ, ಗುಡಿ, ಬಸ್ತಿಸ್ (ಬಸದಿಸ್), ಗೊಮ್ಮಟ ವಿಗ್ರಹ ಹಾಗು ಸ್ಥಂಬಗಳು ಸೇರಿವೆ.

ಇವುಗಳಲಿ ಪ್ರಮುಕವದವು:

ಬಸದಿ [ಬದಲಾಯಿಸಿ]

ಗೊಮ್ಮಟ ವಿಗ್ರಹ [ಬದಲಾಯಿಸಿ]

ಕರ್ನಾಟಕದಲ್ಲಿ ಅನೇಕ ಸಣ್ಣ ಹಾಗು ದೊಡ್ಡ ಗೊಮ್ಮಟ ವಿಗ್ರಹಗಳಿವೆ. ಇವುಗಳಲಿ ಪ್ರಮುಕವದವು ಶ್ರವಣಬೆಳಗೊಳ, ಕಾರ್ಕಳ, ವೆನುರು and ಧರ್ಮಸ್ಥಳ.

References [ಬದಲಾಯಿಸಿ]

  1. Karnataka’s hotbed of Jain religion. ಮರುಕಳಿಸಿದ ದಿನಾಂಕ 2006-11-25.