ಕರ್ನಾಟಕ ಏಕೀಕರಣ ಇತಿಹಾಸ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಏಕೀಕರಣ ಇತಿಹಾಸ (ಪುಸ್ತಕ)
ಲೇಖಕರುಎಚ್. ಎಸ್. ಗೋಪಾಲ ರಾವ್
ದೇಶಭಾರತ
ಭಾಷೆಕನ್ನಡ
ವಿಷಯಕರ್ನಾಟಕ ಏಕೀಕರಣ ಇತಿಹಾಸ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೨, ೫ನೇ ಮುದ್ರಣ
ಪುಟಗಳು೨೭೫
ಐಎಸ್‍ಬಿಎನ್978-81-8467-045-5


ಡಾ|| ಎಚ್. ಎಸ್. ಗೋಪಾಲ ರಾವ್ ಅವರು ಬರೆದ "ಕರ್ನಾಟಕ ಏಕೀಕರಣ ಇತಿಹಾಸ" ಕರ್ನಾಟಕ Archived 2014-07-15 ವೇಬ್ಯಾಕ್ ಮೆಷಿನ್ ನಲ್ಲಿ. ಏಕೀಕರಣ ಚಳುವಳಿಯ ಕುರಿತು ಮಾಹಿತಿ ನೀಡುವ ಪುಸ್ತಕ.

ಕರ್ನಾಟಕದ ಗಡಿರೇಖೆಗಳು ಅನೇಕ ಇತಿಹಾಸ ಕಾರಣಗಳಿಂದ ಕೆಲವು ಬಾರಿ ಕುಗ್ಗಿದ್ದವು, ಹಲವು ಬಾರಿ ಹಿಗ್ಗಿದ್ದವು. ಹಲವು ಕಾರಣಗಳಿಂದ ನೆರೆರಾಜ್ಯಗಳಲ್ಲಿ ಹಂಚಿಹೋಗಿದ್ದ ಪ್ರದೇಶವನ್ನು ಒಂದಾಗಿ ಬೆಸೆದು ಅಖಂಡ ಕರ್ನಾಟಕವಾಗಿ ಮಾಡಿದ ಪ್ರಯತ್ನವೇ ಕರ್ನಾಟಕ ಏಕೀಕರಣ ಚಳುವಳಿ.

ಈ ಚಳುವಳಿಯಲ್ಲಿ ಅನೇಕ ಮಹನೀಯರು ಭಾಗವಹಿಸಿದ್ದರು. ಹೋರಾಟದ ಮುಂಚೂಣಿಯಲ್ಲಿದ್ದ ಹಲವಾರು ನಾನಾ ರೀತಿಯ ಎಡರು ತೊಡರುಗಳನ್ನು ಅನುಭವಿಸಿದರು. ಕರ್ನಾಟಕ ಏಕೀಕರಣ ಚಳುವಳಿಯ ಸ್ವರೂಪ, ಅದರಲ್ಲಿ ಭಾಗವಹಿಸಿದವರ ಕುರಿತು ಸಮಗ್ರ ಮಾಹಿತಿ ಜೋತೆಗೆ ರೇಖಾಚಿತ್ರಗಳು ಈ ಪುಸ್ತಕದಲ್ಲಿ ಇದೆ.


ಬಾಹ್ಯ ಸಂಪರ್ಕ[ಬದಲಾಯಿಸಿ]