ಕರುಣೆಯೇ ಕುಟುಂಬದ ಕಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರುಣೆಯೇ ಕುಟುಂಬದ ಕಣ್ಣು
ಕರುಣೆಯೇ ಕುಟುಂಬದ ಕಣ್ಣು
ನಿರ್ದೇಶನಟಿ.ವಿ.ಸಿಂಗ್ ಠಾಗೋರ್
ನಿರ್ಮಾಪಕದ್ವಾರಕಾನಾಥ್, ಎ.ಸಿ.ನರಸಿಂಹ
ಕಥೆಕೃಷ್ಣಮೂರ್ತಿ ಪುರಾಣಿಕ (ಕಾದಂಬರಿ: ಧರ್ಮ ದೇವತೆ)
ಪಾತ್ರವರ್ಗರಾಜಕುಮಾರ್ ಲೀಲಾವತಿ ಆದಿವಾನಿ ಲಕ್ಷ್ಮೀದೇವಿ, ರಾಜಶ್ರೀ, ಚಿ.ಸದಾಶಿವಯ್ಯ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೬೨
ಚಿತ್ರ ನಿರ್ಮಾಣ ಸಂಸ್ಥೆಶಿಲಾಶ್ರೀ ಪ್ರೊಡಕ್ಷನ್ಸ್
ಇತರೆ ಮಾಹಿತಿಕನ್ನಡ ಚಿತ್ರರಂಗದ ಪ್ರಪ್ರಥಮ ಕಾದಂಬರಿ ಆಧಾರಿತ ವಾಕ್ಚಿತ್ರ.

ಈ ಚಲನ ಚಿತ್ರದಲ್ಲಿ ಎಂಟು ಹಾಡುಗಳಿವೆ. ಆಶಾಗನ ಮೋಹನ,ಬಾರಮ್ಮ ಗುರುಸೇವೆ,ಜನ್ ಜನ್ ಕಾಲ್‍ಗೆಜ್ಜೆ, ನಿಜರೀಕನೆ, ನಿಜವೋ ಸುಳೋ,ಪ್ರೆಮಾಂಗನ ಥಂಡ ಈ ಹಾಡುಗಳನ್ನು ಜಾನಕಿಯವರು ಹಾಡಿದ್ದಾರೆ.