ಕಯ್ಯಾರ ಕಿಂಞಣ್ಣ ರೈ
ವಿಕಿಪೀಡಿಯ ಇಂದ
| ಈ ಲೇಖನವನ್ನು ಕಯ್ಯಾರ_ಕಿಞ್ಞಣ್ಣ_ರೈ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ |
'ಕಯ್ಯಾರ ಕಿಂಞಣ್ಣ ರೈ' ಅವರು ಕನ್ನಡದ ಹೆಸರಾಂತ ಕವಿ. ಇವರು ನಮ್ಮ ತುಳು ನಾಡಾದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನೆಲೆಸಿದ್ದಾರೆ. ಇವರು ಕನ್ನಡ ಮತ್ತು ತುಳು ಭಾಷೆಯಲ್ಲಿ ಅಪಾರ ಬರಹಗಳನ್ನು ಪ್ರಕಟಿಸಿದ್ದಾರೆ. ಇವರು ಕಾಸರಗೋಡನ್ನು ಕರ್ನಾಟಕ ರಾಜ್ಯಕ್ಕೆ ಸೆರಿಸಲು ಅಪಾರ ಹೋರಾಟವನ್ನು ನಡೆಸಿದರು.