ಕನ್ನಡ ವ್ಯಾಕರಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣ (ಕ್ರಿ.ಶ. ೧೨೬೦) ದ ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ. ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಕಗಳು
ಅಂ ಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ ಫ಼

ಮೂಲಭೂತ ಅಂಶಗಳು[ಬದಲಾಯಿಸಿ]

 1. ಅಕ್ಷರ
 2. ೧೩ ಸ್ವರಗಳು -
 3. ಯೋಗವಾಹಕಗಳು - ಅಂ ಅಃ
 4. ೨೫+೧೧ ವ್ಯಂಜನಗಳು -
 5. ಪದ ಅಥವಾ ಶಬ್ದ
 6. ನಾಮಪದ
 7. ಕ್ರಿಯಾಪದ
 8. ಸರ್ವನಾಮ
 9. ಗುಣವಾಚಕ
 10. ಸಾಲು ಅಥವಾ ವಾಕ್ಯ
 11. ವಿಭಕ್ತಿ ಪ್ರತ್ಯಯಗಳು
 12. ಧಾತು-ವ್ಯಾಕರಣ
 13. ಲಿಂಗ-ವ್ಯಾಕರಣ
 14. ಅಂಕಿ

ಪ್ರಮುಖ ವಿಭಾಗಗಳು[ಬದಲಾಯಿಸಿ]

 1. ತತ್ಸಮ-ತದ್ಭವ
 2. ವಿಭಕ್ತಿ ಪ್ರತ್ಯಯಗಳು
 3. ಕಾಲ-ವ್ಯಾಕರಣ
 4. ಜೋಡು ನುಡಿಗಟ್ಟು
 5. ಸಂಧಿ
 6. ಸಮಾಸ
 7. ಛಂದಸ್ಸು
 8. ಅಲಂಕಾರ
 9. ವೃತ್ತ
 10. ತ್ರಿಪದಿ
 11. ಕಾಂಡ
 12. ಷಟ್ಪದಿ
 13. ಸಾಂಗತ್ಯ
 14. ಪ್ರಾಸಗಳು
 15. ದ್ವಿರುಕ್ತಿ
 16. ಪರಿಮಾಣ ವಾಚಕಗಳು
 17. ಸಮುಚ್ಚಯ ಪದಗಳು |ದ್ವಯಗಳು; ತ್ರಯ ; ಚತುಷ್ಟಯಗಳು ; ಪಂಚ ಗಳು; ಇತ್ಯಾದಿ, ಷಷ್ಠಿ (೬೦)ಸಂವತ್ಸರಗಳ ವರೆಗೆ
 18. ಪ್ರಬಂಧ ರಚನೆ

ಟಿಪ್ಪಣಿ[ಬದಲಾಯಿಸಿ]


 • ಸಮುಚ್ಚಯ ಪದಗಳು :- ಇದು ಚತುರ್ವೇದ, ಅಷ್ಟದಿಕ್ಪಾಲಕರು, ಏಕಾದಶ ರುದ್ರರು ಮೊದಲಾದ ಸಮೂಹ ಪದಗಳ ಪಟ್ಟಿ (ಕೋಶ) ; ವಾಸ್ತವವಾಗಿ ಕನ್ನಡ ವ್ಯಾಕರಣ ದಲ್ಲಿ ಬರುವುದಿಲ್ಲ . ಆದರೆ ಇಂಗ್ಲಿಷ್ ವ್ಯಾಕರಣ ದಲ್ಲಿ ಸಮೂಹ ಪದಗಳ ವಿಭಾಗವಿದೆ. (ಕಲೆಕ್ಟಿವ್ ನೌನ್ಸ್ ). ಈ ಬಗೆಯ ಪದಗಳನ್ನು ಹೊಸದಾಗಿ ನಾಮಪದಗಳ ಗುಂಪಿಗೆ ಸೇರಿಸ ಬಹುದು.

ಭಾಷಾ ವಿಶೇಷಗಳು[ಬದಲಾಯಿಸಿ]

 1. ಕನ್ನಡದ ಪ್ರತಿ ಅಕ್ಷರವು ತನ್ನದೇ ಆದ ರೂಪ ಮತ್ತು ಧ್ವನಿ ಹೊಂದಿದೆ.
 2. ಕನ್ನಡವನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ.