ಕನೆಕ್ಟಿಕಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸ್ಟೇಟ್ ಆಫ಼್ ಕನೆಕ್ಟಿಕಟ್
Flag of ಕನೆಕ್ಟಿಕಟ್ State seal of ಕನೆಕ್ಟಿಕಟ್
Flag ಮುದ್ರೆ
ಅಡ್ಡಹೆಸರು: The Constitution State
The Nutmeg State
The Provisions State
The Land of Steady Habits
ಧ್ಯೇಯ: Qui transtulit sustinet. (Latin)
Map of the United States with ಕನೆಕ್ಟಿಕಟ್ highlighted
ಅಧಿಕೃತ ಭಾಷೆ(ಗಳು) None
Demonym Connecticuter,[೧] Nutmegger[೨]
ರಾಜಧಾನಿ ಹಾರ್ಟ್ಫ಼ರ್ಡ್
ಅತಿ ದೊಡ್ಡ ನಗರ ಬ್ರಿಡ್ಜ್ ಪೋರ್ಟ್[೩]
ಅತಿ ದೊಡ್ಡ ನಗರ ಪ್ರದೇಶ ಗ್ರೇಟರ್ ಹಾರ್ಟ್ಫ಼ರ್ಡ್[೪]
ವಿಸ್ತಾರ  Ranked ೪೮ in the US
 - ಒಟ್ಟು ೫೫೪೩ sq mi
(೧೪೩೫೭ km²)
 - ಅಗಲ 70 miles (113 km)
 - ಉದ್ದ 110 miles (177 km)
 - % ನೀರು ೧೨.೬
 - Latitude 40°58′ N to 42°03′ N
 - Longitude 71°47′ W to 73°44′ W
ಜನಸಂಖ್ಯೆ  ೨೯ನೆಯ ಅತಿ ಹೆಚ್ಚು
 - ಒಟ್ಟು ೩೫೧೮೨೮೮ (2009 est.)[೫]
3,405,565 (2000)
 - ಜನಸಂಖ್ಯಾ ಸಾಂದ್ರತೆ ೭೦೨.೯/sq mi  (೨೭೧.೪೦/km²)
೪ನೆಯ ಸ್ಥಾನ
 - Median income  $೬೮.೫೯೫ (೩)
ಎತ್ತರ  
 - ಅತಿ ಎತ್ತರದ ಭಾಗ South slope of Mount Frissell[೬]
Note: The summit of Mount Frissell
is in Massachusetts

2,380 ft  (726 m)
 - ಸರಾಸರಿ 500 ft  (152 m)
 - ಅತಿ ಕೆಳಗಿನ ಭಾಗ Long Island Sound[೬]
0 ft  (0 m)
ಸಂಸ್ಥಾನವನ್ನು ಸೇರಿದ್ದು  January 9, 1788 (5th)
Governor ಡಾನ್ ಮಲ್ಲಾಯ್ (ಡೆ)
Lieutenant Governor ನಾಂಸಿ ವೈಮನ್ (ಡೆ)
U.S. Senators ಜೋ ಲೀಬ್ಮನ್ (ID)
ರಿಚರ್ಡ್ ಬ್ಲುಮೆಂಥಲ್ (ಡೆ)
Congressional Delegation 5 Democrats (list)
Time zone Eastern: UTC-5/-4
Abbreviations CT Conn. US-CT
Website www.ct.gov

ಕನೆಕ್ಟಿಕಟ್ (ಆಂಗ್ಲ:Connecticut) ಅಮೆರಿಕ ಸಂಯುಕ್ತ ಸಂಸ್ಥಾನನ್ಯೂ ಇಂಗ್ಲಂಡ್ ಪ್ರದೇಶದಲ್ಲಿರುವ ರಾಜ್ಯ. ಉತ್ತರ ದಿಕ್ಕಿನಲ್ಲಿ ಮ್ಯಾಸಚುಸೆಟ್ಟ್ಸ್, ಪೂರ್ವಕ್ಕೆ ರೋಡ್ ಐಲಂಡ್, ಪಶ್ಚಿಮಕ್ಕೆ ನ್ಯೂ ಯಾರ್ಕ್ ರಾಜ್ಯಗಳು ಸ್ತಿಥವಾಗಿವೆ. ರಾಜ್ಯದ ರಾಜಧಾನಿ ಹಾರ್ಟ್ಫ಼ರ್ಡ್.

ಭೂಗೋಳ [ಬದಲಾಯಿಸಿ]

ಕನೆಕ್ಟಿಕಟ್ ದಕ್ಷಿಣಕ್ಕೆ ಲಾಂಗ್ ಐಲಂಡ್, ಪಶ್ಚಿಮಕ್ಕೆ ನ್ಯೂ ಯಾರ್ಕ್, ಉತ್ತರಕ್ಕೆ ಮ್ಯಾಸಚೂಸೆಟ್ಟ್ಸ್ ಹಾಗೂ ಪೂರ್ವಕ್ಕೆ ರೋಡ್ ಐಲಂಡ್ ಸ್ತಿಥವಾಗಿವೆ. ಇದರ ರಾಜಧಾನಿ ಹಾರ್ಟ್ಫ಼ರ್ಡ್. ಬ್ರಿಡ್ಜ್ ಪೋರ್ಟ್, ನ್ಯೂ ಹಾವೆನ್, ಬ್ರಿಸ್ಟಲ್, ಸ್ಟಾಂಫ಼ರ್ಡ್ ಕೆಲವು ದೊಡ್ಡ ನಗರಗಳು. ರಾಜ್ಯದಲ್ಲಿ ಸುಮಾರು ೧೭೦ ಪಟ್ಟನಗಳಿವೆ.

ರಾಜ್ಯದ ಅತೀ ಎತ್ತರವಾದ ಪರ್ವತವೆಂದರೆ ಬೇರ್ ಪರ್ವತ. ಇದು ರಾಜ್ಯದ ವಾಯುವ್ಯ ದಿಕ್ಕಿನಲ್ಲಿ ಸಾಲಿಸ್ಬರಿ ನಗರದ ಬಳಿ ಸ್ತಿಥವಾಗಿದೆ. ಕನೆಕ್ಟಿಕಟ್ ನದಿ ದಾಜ್ಯದ ಮಧ್ಯದಲ್ಲಿ ಹರಿಯುತ್ತದೆ.

References [ಬದಲಾಯಿಸಿ]

  1. United States Government Printing Office Style Manual (2000), §5.23, http://www.gpoaccess.gov/stylemanual/index.html
  2. SHG Resources, http://www.shgresources.com/resources/symbols/names/residentnames/
  3. Population Estimates for All Places: 2000 to 2006: Connecticut SUB-EST2006-04-09.xls. United States Census Bureau. Retrieved 2007-10-16.
  4. State Data from the State and Metropolitan Area Data Book: 2006. United States Census Bureau. Retrieved 2007-10-16.
  5. Annual Estimates of the Resident Population for the United States, Regions, States, and Puerto Rico: April 1, 2000 to July 1, 2009. United States Census Bureau. Archived from the original on 2007-07-31. ಮರುಕಳಿಸಿದ ದಿನಾಂಕ 2009-12-23.
  6. ೬.೦ ೬.೧ Elevations and Distances in the United States. U.S Geological Survey (29 April 2005). ಮರುಕಳಿಸಿದ ದಿನಾಂಕ 2006-11-03.
Connecticut State Capitol, Hartford CT.jpg