ಕನಕ-ಪುರಂದರ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಸರ್ಕಾರವು ಸಂಗೀತಗಾರರಿಗೆ ಕನಕ-ಪುರಂದರ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತದೆ. ಇದುವರೆಗೆ ಆರ್.ಕೆ. ಶ್ರೀಕಂಠನ್, ಹರಿಕಥಾ ವಿದ್ವಾಂಸ ಭದ್ರಗಿರಿ ಅಚ್ಯುತದಾಸರು(2000), ಪಿಟೀಲು ವಿದ್ವಾಂಸ ಆರ್. ಆರ್. ಕೇಶವಮೂರ್ತಿ, ವೀಣಾವಾದಕ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್(2003), ವಸಂತ ಕನಕಾಪುರ(2004-05), ಮೌನೇಶ್ವರ ಶಾಸ್ತ್ರಿ ಗವಾಯಿ ಮುಂತಾದವರು ಕನಕ-ಪುರಂದರ ಪ್ರಶಸ್ತಿ ಪಡೆದಿದ್ದಾರೆ.

ಕ್ರ.ಸಂ. ವರ್ಷ ಪ್ರಶಸ್ತಿ ಪುರಸ್ಕೃತರು
1 1991 ತಿಟ್ಟೆ ಕೃಷ್ಣಯ್ಯಂಗಾರ್
2 1992 ಗಂಗೂಬಾಯಿ ಹಾನಗಲ್
3 1993 ಆರ್. ಆರ್. ಕೇಶವಮೂರ್ತಿ
4 1994 ಬಿಂದುಮಾಧವ ಪಾಠಕ್
5 1995 ಗಮಕಿ ಎಂ. ರಾಘವೇಂದ್ರರಾವ್
6 1996 ವಿದ್ವಾನ್ ಆರ್. ಕೆ. ಶ್ರೀಕಂಠನ್
7 1997 ಪುಟ್ಟರಾಜ ಗವಾಯಿ
8 1998 ಎಂ. ಎಸ್. ರಾಮಯ್ಯ
9 1999 ಶೇಷಗಿರಿ ಹಾನಗಲ್
10 2000 ಭದ್ರಗಿರಿ ಅಚ್ಯುತದಾಸರು
11 2001 ವಿದ್ವಾನ್ ಎ. ಸುಬ್ಬರಾವ್
12 2002 ಪಂಡಿತ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ
13 2003 ಎಂ.ಜೆ.ಶ್ರೀನಿವಾಸ ಅಯ್ಯಂಗಾರ್
14 2004 ವಸಂತ ಕನಕಾಪುರ
15 2005 ವಿದ್ವಾನ್ ಎಸ್. ಮಹಾದೇವಪ್ಪ
16 2006 ವಿ. ರಾಮರತ್ನಂ
17 2007 ಚಂದ್ರಶೇಖರ ಪುರಾಣಿಕ ಮಠ
18 2008 ಶ್ರೀಮತಿ ಎನ್ ಚೊಕ್ಕಮ್ಮ
19 2009 ವೆಂಕಟೇಶ ಗೋಡ್ಕಿಂಡಿ
20 2010 ಲಕ್ಷ್ಮಣದಾಸ್
21 2011 ಕುರುಡಿ ವೆಂಕಣ್ಣಾಚಾರ್
22 2012 ಸಂಗಮೇಶ್ವರ ಗುರವ
23 2013 ರಾಜಲಕ್ಷ್ಮಿ ತಿರುನಾರಾಯಣನ್
24 2014 ರಘುನಾಥ ನಾಕೋಡ್