ಕಣ ಭೌತಶಾಸ್ತ್ರ
Wikipedia ಇಂದ
ಕಣ ಭೌತಶಾಸ್ತ್ರವು ವಸ್ತುವಿನ ಮೂಲಕಣಗಳ ರಚನೆ ಹಾಗೂ ವಿಕಿರಣಗಳ ಕುರಿತ ಸಂಶೋಧನೆಯ ಭೌತಶಾಸ್ತ್ರದ ವಿಭಾಗ. ವಿಜ್ಞಾನಿಗಳು ವಸ್ತುವಿನ ಮೂಲಕಣಗಳಾದ ಪ್ರೋಟಾನ್, ನ್ಯೂಟ್ರಾನ್ ಹಾಗೂ ಎಲೆಕ್ಟ್ರಾನ್ ಇನ್ನೂ ಮೂಲಭೂತ ಕಣಗಳಿಂದ ಮಾಡಲ್ಪಟ್ಟಿರುವುದನ್ನು ಅರಿತು ಅದರ ಕುರಿತ ಹೆಚ್ಚಿನ ತಿಳುವಳಿಕೆಗಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿರುತ್ತಾರೆ. ವಿಜ್ಞಾನದ ಈ ಭಾಗ ಈಗ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ.