ಕಣ್ವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸರ್ ಎಂ.ವಿಶ್ವೇಶ್ವರಯ್ಯನ ಕಾಲದಲ್ಲಿ ನಿರ್ಮಿತವಾದ ಜಲಾಶಯವಿದೆ. ಈ ಜಲಾಶಯವು ಸ್ವಯಂಚಾಲಿತ ಬಾಗಿಲನ್ನು ಅಳವಾಡಿಸಿಕೊಂಡಿದೆ. ತಾಲ್ಲೂಕಿನ ಪ್ರಸಿದ್ಧ ಪ್ರವಾಸಿತಾಣವು ಹೌದು. ಈ ಜಲಾಶಯದಿಂದ ಹುಟ್ಟುವ ಕಣ್ವ ನದಿಯು ತಾಲ್ಲುಕಿನ ಜೀವನದಿಯಾಗಿದೆ.

"http://kn.wikipedia.org/w/index.php?title=ಕಣ್ವ&oldid=267759" ಇಂದ ಪಡೆಯಲ್ಪಟ್ಟಿದೆ