ಕಂಚುಪ್ರಾಂತಿ
ವಿಕಿಪೀಡಿಯ ಇಂದ
| ಕಂಚುಪ್ರಾಂತಿ | |||||||||||||||||||
|---|---|---|---|---|---|---|---|---|---|---|---|---|---|---|---|---|---|---|---|
| [[image: |
]] |
||||||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||||||
|
|||||||||||||||||||
|
|
|||||||||||||||||||
| ಮಾಕರಂಗ ಪೆಲ್ಟೇಟ
|
ಕಂಚುಪ್ರಾಂತಿ(ಚಂದಕಲ,ಬಟ್ಲಚಂದ್ರಿಕೆ,ಉಪ್ಪಿಗೆ)ಮುಂತಾದ ಹೆಸರಿನಿಂದ ಕರೆಯಲ್ಪಡುವ ಸಣ್ಣ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಪಶ್ಚಿಮಘಟ್ಟ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುತ್ತದೆ.
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ಯುಫೋರ್ಬೇಯೇಸಿ(Ephoriaceae)ಕುಟುಂಬಕ್ಕೆ ಸೇರಿದ್ದು,ಮಾಕರಂಗ ಪೆಲ್ಟಟಾ(Macaranga Peltata)ಎಂದು ಸಸ್ಯಶಾಸ್ತ್ರೀಯ ಹೆಸರು.ತುಳು ಬಾಷೆಯಲ್ಲಿ 'ಉಪ್ಪಳಿಗೆ'ಎಂದು ಹೆಸರಿದೆ.
ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]
ಸಣ್ಣ ಪ್ರಮಾಣದ ನಿತ್ಯಹರಿದ್ವರ್ಣದ ಮರ.ಗುರಾಣಿಯಂತಹ ದೊಡ್ಡ ಎಲೆಗಳು.ತ್ವರಿತ ಬೆಳವಣಿಗೆ ಇದೆ.ಸುಲಭವಾಗಿ ಪುನರುತ್ಪತ್ತಿ ಆಗುತ್ತದೆ.ದಾರುವು ಮೃದುವಾಗಿರುತ್ತದೆ.
ಉಪಯೋಗಗಳು [ಬದಲಾಯಿಸಿ]
ಈ ಮರದಿಂದ ರಾಳ ತೆಗೆಯ ಬಹುದಾಗಿದೆ.ಕಾಗದಕ್ಕೆ ಗಂಜಿ ಕೊಡಲು,ಮುದ್ರೆಗಳಿಗೆ ಉಪಯೋಗವಾಗುತ್ತದೆ.ಇದನ್ನು ಫರಂಗಿಹುಣ್ಣಿಗೆ ಔಷಧವಾಗಿ ಉಪಯೋಗಿಸುವ ಕುರಿತು ಉಲ್ಲೇಖವಿದೆ.
ಅಧಾರ ಗ್ರಂಥಗಳು [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ