ಕಂಚಗಾರ ಕೊಕ್ಕರೆ
ವಿಕಿಪೀಡಿಯ ಇಂದ
|
ಕಂಚಗಾರ ಕೊಕ್ಕರೆ NT
|
|||||||||||||||
|---|---|---|---|---|---|---|---|---|---|---|---|---|---|---|---|
ಕಂಚಗಾರ ಕೊಕ್ಕರೆ
|
|||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| Threskiornis melanocephalus (Latham, 1790) |
|||||||||||||||
|
|
ಕಂಚಗಾರ ಕೊಕ್ಕರೆ (Black-headed ibis).ಇವುಗಳ ವೈಜ್ಞಾನಿಕ ಹೆಸರು Threskiornis melanocephalus.
ವಿವರಣೆ [ಬದಲಾಯಿಸಿ]
ಕಂಚಗಾರ ಕೊಕ್ಕರೆಗಳಲ್ಲಿ ತಲೆ ಕಪ್ಪು ಇರುವವೂ, ಪೂರ್ತಿ ಕಪ್ಪು ಇರುವವೂ (Pseudibis papillosa) ಇವೆ.
ಸಂತಾನೋತ್ಪತ್ತಿ [ಬದಲಾಯಿಸಿ]
ಮೊಟ್ಟೆ ಇಡುವ ಸಮಯದಲ್ಲಿ ಇವು ಪಕ್ಷಿಧಾಮಗಳಲ್ಲಲ್ಲದೆ ಪಟ್ಟಣಗಳ ದೊಡ್ಡ ದೊಡ್ಡ ಮರಗಳ ಮೇಲೂ, ಎತ್ತರವಾದ ತಂತಿ ಕಂಬ ಮತ್ತು ಬಹುಮಹಡಿ ಕಟ್ಟಡಗಳ ಮೇಲೆ ಸಹ ಗೂಡು ಕಟ್ಟುವುದುಂಟು.