ಓಂ (ಚಲನಚಿತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಓಂ
ಬಿಡುಗಡೆ ವರ್ಷ ೧೯೯೫
ಚಿತ್ರ ನಿರ್ಮಾಣ ಸಂಸ್ಥೆ ಪೂರ್ಣಿಮ ಎಂಟರ್‍ಪ್ರೈಸಸ್
ಮುಖ್ಯಪಾತ್ರ(ಗಳು)(ಗಂಡು) ಶಿವರಾಜ್‍ಕುಮಾರ್
ಮುಖ್ಯಪಾತ್ರ(ಗಳು)(ಹೆಣ್ಣು) ಪ್ರೇಮಾ
ಪೋಷಕ ಪಾತ್ರವರ್ಗ ವಾಣಿಶ್ರೀ, ಶ್ರೀಶಾಂತಿ, ಸೀತಾರಾಂ
ನಿರ್ದೇಶನ ಉಪೇಂದ್ರ
ಸಂಗೀತ ನಿರ್ದೇಶನ ಹಂಸಲೇಖ
ಚಿತ್ರಕಥೆ
ಸಂಭಾಷಣೆ
ಕಥೆ
ಕಥೆ ಆಧಾರ
ಸಾಹಿತ್ಯ ಹಂಸಲೇಖ
ಹಿನ್ನೆಲೆ ಗಾಯನ ಡಾ.ರಾಜ್‍ಕುಮಾರ್
ಛಾಯಾಗ್ರಹಣ ಬಿ.ಸಿ.ಗೌರಿಶಂಕರ್
ನೃತ್ಯ
ಸಾಹಸ
ಸಂಕಲನ
ನಿರ್ಮಾಪಕರು ಪಾರ್ವತಮ್ಮ ರಾಜ್‍ಕುಮಾರ್
ದೇಶ
ಭಾಷೆ
ಅವಧಿ
ವಿತರಕರು
ಸ್ಟುಡಿಯೋ
ಪ್ರಶಸ್ತಿಗಳು
ಇತರೆ ಮಾಹಿತಿ ಭೂಗತಲೋಕದ ಕಥೆಯನ್ನು ಅಧರಿಸಿದ ಮೊದಲ ಕನ್ನಡ ಚಿತ್ರ, ನಿಜಜೀವನದ ರೌಡಿಗಳು ಚಿತ್ರದಲ್ಲಿ ನಟನೆ
ಈ ಲೇಖನವು ಉಪೇಂದ್ರ ನಿರ್ದೇಶನದ ಕನ್ನಡ ಚಲನಚಿತ್ರ ಓಂ ಬಗ್ಗೆ. ಹಿಂದೂ ಧರ್ಮ ಮತ್ತು ಇನ್ನಿತರ ಧರ್ಮಗಳಲ್ಲಿನ ಪವಿತ್ರ ಮಂತ್ರದ ಬಗ್ಗೆ ಮಾಹಿತಿಗೆ, ಓಂ ನೋಡಿ.