ಐ.ಎನ್.ಎಸ್ ವಿಕ್ರಾಂತ್ (ಆರ್೧೧)
ವಿಕಿಪೀಡಿಯ ಇಂದ
ಐ.ಎನ್.ಎಸ್ ವಿಕ್ರಾಂತ್ |
|
| ವೃತ್ತಿಜೀವನ (ಯು.ಕೆ) | |
|---|---|
| ಹೆಸರು: | ಹೆಚ್.ಎಮ್.ಎಸ್ ಹರ್ಕ್ಯುಲಸ್ (ಆರ್೪೯) |
| ನಿರ್ಮಾತೃ: | ವಿಕ್ಕರ್ಸ್-ಆರ್ಮ್'ಸ್ಟ್ರಾಂಗ್/ಹಾರ್ಲೆಂಡ್ ಮತ್ತು ವೊಲ್ಫ್ |
| ನಿರ್ಮಾಣಾರಂಭ: | ೧೨ ನವೆಂಬರ್, ೧೯೪೩ |
| ಬಿಡುಗಡೆ: | ೨೨ ಸಪ್ಟಂಬರ್, ೧೯೪೫ |
| ಮರುನಾಮಕರಣ: | ಹೆಚ್.ಎಮ್.ಎಸ್ ಹರ್ಕ್ಯುಲಸ್ (ಆರ್೪೯) |
| ವಿಧಿ: | ಮರುಜೋಡಣೆ ಹಾಗೂ ಆಧುನೀಕೃತಗೊಳಿಸಿ ಭಾರತಕ್ಕೆ ಮಾರಾಟ ಮಾಡಲಾಯಿತು |
| ವೃತ್ತಿಜೀವನ (ಭಾರತ) | |
| ಹೆಸರು: | ಐ.ಎನ್.ಎಸ್ ವಿಕ್ರಾಂತ್ (ಆರ್೧೧) |
| ನಿರ್ಮಾತೃ: | ವಿಕ್ಕರ್ಸ್-ಆರ್ಮ್'ಸ್ಟ್ರಾಂಗ್/ಹಾರ್ಲೆಂಡ್ ಮತ್ತು ವೊಲ್ಫ್ |
| ಕಾರ್ಯಾರಂಭ: | ಮಾರ್ಚ್ ೪, ೧೯೬೧ |
| ಕಾರ್ಯಸಮಾಪ್ತಿ: | ಜನವರಿ ೩೧, ೧೯೯೭ |
| ವಿಧಿ: | ಸೇವೆಯಿಂದ ನಿವೃತ್ತಿಗೊಳಿಸಿ, ಮುಂಬಯಿಯಲ್ಲಿ ತೇಲುವ ವಸ್ತು ಸಂಗ್ರಹಾಲಯದಂತೆ ಸಂರಕ್ಷಿಸಲಾಗಿದೆ. |
| ಸಾಮಾನ್ಯ ವಿವರಗಳು | |
| ನಮೂನೆ: | ಮೆಜೆಸ್ಟಿಕ್ ವರ್ಗದ ವಿಮಾನಧಾರಕ ನೌಕೆ |
| ಉದ್ದ: | 192 m (630 ft) waterline, 213.3 metres (700 ft) extreme |
| ಬೀಮ್: | 24.4 m (80 ft) waterline, 39 metres (128 ft) extreme |
| ನೋದನ: | 2 Parsons geared steam turbines 40,000 hp (30 MW), 4 Admiralty three-drum boilers |
| ಪೂರಕ: | ಸಾಮನ್ಯವಾಗಿ ೧,೦೭೫, ಯುದ್ಧ ಸಮಯದಲ್ಲಿ ೧,೩೪೦ |
| ಹೊತ್ತೊಯ್ಯುವ ವಿಮಾನಗಳು: | ಸೀ ಕಿಂಗ್ ಎಮ್.ಕೆ ೪೨ಬಿ and ಎಮ್.ಕೆ ೪೨ಸಿ ಹೆಚ್.ಎ.ಎಲ್ ಚೇತಕ್ ಸೀ ಹ್ಯಾರಿಯರ್ ಎಫ್.ಆರ್.ಎಸ್.೫೧ |
ಮೊದಲು ಹೆಚ್.ಎಮ್.ಎಸ್ ಹರ್ಕ್ಯುಲಸ್ (ಆರ್೪೯) ಎಂದು ಕರೆಯಲ್ಪಡುತ್ತಿದ್ದ ಐ.ಎನ್.ಎಸ್ ವಿಕ್ರಾಂತ್ (ಸಂಸ್ಕೃತ: विक्रान्त) ನೌಕೆಯು ಬ್ರಿಟಿಷ್ ನೌಕಾಸೇನೆಯ ಮೆಜೆಸ್ಟಿಕ್ ವರ್ಗದ ನೌಕೆಯಾಗಿತ್ತು. ಪ್ರಸ್ತುತ ಇದು ಭಾರತೀಯ ನೌಕಾಸೇನೆಯ ವಿಮಾನಧಾರಕ ನೌಕೆಯಾಗಿದೆ.