ಐ.ಎನ್.ಎಸ್ ಬ್ರಹ್ಮಪುತ್ರ (ಎಫ್೩೧)
ವಿಕಿಪೀಡಿಯ ಇಂದ
ಐ.ಎನ್.ಎಸ್ ಬ್ರಹ್ಮಪುತ್ರ |
|
| ವೃತ್ತಿಜೀವನ (ಭಾರತ) | |
|---|---|
| ಹೆಸರು: | ಐ.ಎನ್.ಎಸ್ ಬ್ರಹ್ಮಪುತ್ರ |
| ಸ್ವನಾಮಕ: | ಬ್ರಹ್ಮಪುತ್ರ ನದಿ |
| ನಿರ್ವಾಹಕ: | |
| ನಿರ್ಮಾತೃ: | ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್, |
| ಕಾರ್ಯಾರಂಭ: | ಎಪ್ರಿಲ್ ೧೪, ೨೦೦೦ |
| ಉಪನಾಮ: | ದಿ ರೇಜಿಂಗ್ ರೈನೋ |
| ಸ್ಥಿತಿ: | ಕಾರ್ಯನಿರತವಾಗಿದೆ |
| ಸಾಮಾನ್ಯ ವಿವರಗಳು | |
| ವರ್ಗ ಮತ್ತು ನಮೂನೆ: | ಬ್ರಹ್ಮಪುತ್ರ ವರ್ಗ |
| ನಮೂನೆ: | ನಿರ್ದೇಶಿತ ಕ್ಷಿಪಣಿ ಯುದ್ಧ ನೌಕೆ |
| ಉದ್ದ: | ೧೨೬.೪ ಮೀ. |
| ಬೀಮ್: | ೧೪.೫ ಮೀ. |
| ನೋದನ: | 2 steam turbines delivering 22,370kW (30,000shp) to 2 shafts |
| ವೇಗ: | ೩೦+ ನಾಟ್'ಗಳು |
| ವ್ಯಾಪ್ತಿ: | ೪೫೦೦ ಮೈಲಿಗಳು |
| ಪೂರಕ: | ೪೪೦ ರಿಂದ ೪೫೦ (೪೦ ಮೇಲಾಧಿಕಾರಿಗಳು ಹಾಗೂ ೧೩ ವಾಯುಸೇನಾ ಸಿಬ್ಬಂದಿಗಳನ್ನು ಸೇರಿಸಿ) |
| ಪರಿಷ್ಕರಣ ವ್ಯವಸ್ಥೆ: | Radar • BEL RAWS-03 air/surface search radar • BEL/Signaal RAWL-02 (PLN 517) air search radar • Decca Bridgemaster/BEL Rashmi PIN 524 navigation radar Sonar • BEL HUMSA (Hull Mounted Sonar Array) • Thales Sintra towed array sonar Fire control • BEL Aparna radar (Kh-35 SSM) • Elta EL/M-2221 radar (Barak SAM) • BEL Shikari opto-electronic trackers (guns) |
| ಹೊತ್ತೊಯ್ಯುವ ವಿಮಾನಗಳು: | ೧ ಸೀ ಕಿಂಗ್, 1 ಮ್ಯಾಚ್ ಹೆಲೋಸ್ |
ಐ.ಎನ್.ಎಸ್ ಬ್ರಹ್ಮಪುತ್ರ (ಎಫ್೩೧) ನೌಕೆಯು ಬ್ರಹ್ಮಪುತ್ರ ವರ್ಗದ ನಿರ್ದೇಶಿತ ಕ್ಷಿಪಣಿ ಯುದ್ಧ ನೌಕೆಗಳಲ್ಲಿನ ಅಗ್ರ ನೌಕೆಯಾಗಿದೆ. ಈ ನೌಕೆಯು ಕಲ್ಕತ್ತಾದ ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ನಲ್ಲಿ ನಿರ್ಮಿಸಲ್ಪಟ್ಟಿತು.