ಐ.ಎನ್.ಎಸ್ ಅಭಯ್ (ಪಿ೩೩)
ವಿಕಿಪೀಡಿಯ ಇಂದ
| ವೃತ್ತಿಜೀವನ (ಭಾರತ) | |
|---|---|
| ಹೆಸರು: | ಐ.ಎನ್.ಎಸ್ ಅಭಯ್ |
| ಕಾರ್ಯಾರಂಭ: | ಮಾರ್ಚ್ ೧೦, ೧೯೮೯ |
| ಸ್ಥಿತಿ: | ಕಾರ್ಯನಿರತವಾಗಿದೆ |
| ಸಾಮಾನ್ಯ ವಿವರಗಳು | |
| ವರ್ಗ ಮತ್ತು ನಮೂನೆ: | ಅಭಯ್ ವರ್ಗದ ಪ್ರತಿ-ಜಲಾಂತರ್ಗಾಮಿ ಕಿರು ಯುದ್ಧನೌಕೆ |
| ನೋದನ: | 2 diesel motors with 16,184 hp and 2 shafts (Another report says 4 engines) |
| ಪೂರಕ: | ೯೭ (೭ ಮೇಲಾಧಿಕಾರಿಗಳನ್ನು ಸೇರಿಸಿ) |
ಐ.ಎನ್.ಎಸ್ ಅಭಯ್ ನೌಕೆಯು ಅಭಯ್ ವರ್ಗದ ಪ್ರತಿ-ಜಲಾಂತರ್ಗಾಮಿ ಕಿರು ಯುದ್ಧನೌಕೆಗಳ ಶ್ರೇಣಿಯಲ್ಲಿನ ಅಗ್ರ ನೌಕೆಯಾಗಿದೆ. ಪ್ರಸ್ತುತ ಭಾರತೀಯ ನೌಕಾಸೇನೆಯ ಸೇವೆಯಲ್ಲಿರುವ ಇದು ಮಾರ್ಚ್ ೧೦, ೧೯೮೯ರಂದು ತನ್ನ ಕಾರ್ಯಾರಂಭಿಸಿತು.[೧]
ಉಲ್ಲೇಖಗಳು[ಬದಲಾಯಿಸಿ]
- ↑ Abhay (Pauk II) class – Bharat-Rakshak. Retrieved on 2009-04-18