ಐಸಿಸಿ ಚಾಂಪಿಯನ್ಸ್ ಟ್ರೋಫಿ
ವಿಕಿಪೀಡಿಯ ಇಂದ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನಡೆಸುವ ಒಂದು-ದಿನದ ಕ್ರಿಕೆಟ್ ಪಂದ್ಯಗಳ ಪಂದ್ಯಾವಳಿ. ಇದು ವಿಶ್ವಕಪ್ ಕ್ರಿಕೆಟ್ನ ನಂತರ ಒಂದು-ದಿನದ ಕ್ರಿಕೆಟ್ ಆಟದಲ್ಲಿ ಎರಡನೇ ಅತಿ ಮುಖ್ಯ ಸ್ಪರ್ಧೆ. ಐಸಿಸಿ ನಾಕೌಟ್ ಎಂಬ ಹೆಸರಿನಿಂದ ೧೯೯೮ರಲ್ಲಿ ಆರಂಭವಾದ ಈ ಸ್ಪರ್ಧೆಯನ್ನು ೨೦೦೨ರಲ್ಲಿ ಚಾಂಪಿಯನ್ಸ್ ಟ್ರೋಫಿಯೆಂದು ಮರುನಾಮಕರಿಸಲಾಯಿತು. ಇದು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.
ಪಂದ್ಯಾವಳಿಗಳು [ಬದಲಾಯಿಸಿ]
| ವರ್ಷ | ನಡೆದದ್ದು | ಗೆದ್ದವರು | ೨ನೇ ಸ್ಥಾನ | Format | Final Venue | Crowd |
|---|---|---|---|---|---|---|
| 1998 | 25px ವೆಸ್ಟ್ ಇಂಡೀಸ್ | Knockout | Bangabandhu National Stadium | TBA | ||
| 2000 | Knockout | Nairobi Gymkhana Club | TBA | |||
| 2002 | Round robin | R. Premadasa Stadium | TBA | |||
| 2004 | Round robin | The Oval | TBA | |||
| 2006 | Round robin | Brabourne Stadium | TBA | |||
| 2008 | TBD | TBD | Round robin | Gaddafi Stadium | TBA | |
| 2010 | TBD | TBD | TBD | TBC | TBA | |
.
- Note
- *Final washed out due to floods
