ಅಯೊಡಿನ್
ವಿಕಿಪೀಡಿಯ ಇಂದ
(ಐಯೊಡೀನ್ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಅಯೊಡಿನ್, I, 53 | ||||||||||||||
| ರಾಸಾಯನಿಕ ಸರಣಿ | halogens | ||||||||||||||
| ಗುಂಪು, ಆವರ್ತ, Block | 17, 5, p | ||||||||||||||
| ಸ್ವರೂಪ | ನೇರಳೆ ಅಥವಾ ಗಾಢ ಬೂದು |
||||||||||||||
| ಅಣುವಿನ ತೂಕ | 126.90447 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Kr] 4d10 5s2 5p5 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 18, 7 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನವಸ್ತು | ||||||||||||||
| ಸಾಂದ್ರತೆ (near r.t.) | 4.933 g·cm−3 | ||||||||||||||
| ಕರಗುವ ತಾಪಮಾನ | 386.85 K (113.7 °C, 236.66 °F) |
||||||||||||||
| ಕುದಿಯುವ ತಾಪಮಾನ | 457.4 K (184.3 °C, 363.7 °F) |
||||||||||||||
| ತ್ರಿಗುಣ ಬಿಂದು | 386.65 K, 12.1x10 kPa | ||||||||||||||
| ಕ್ರಾಂತಿಬಿಂದು | 819 K, 11.7 MPa | ||||||||||||||
| ಸಮ್ಮಿಲನದ ಉಷ್ಣಾಂಶ | 15.52 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 41.57 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 54.44 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | orthorhombic | ||||||||||||||
| ಆಕ್ಸಿಡೀಕರಣ ಸ್ಥಿತಿs | ±1, 5, 7 (strongly acidic oxide) |
||||||||||||||
| ವಿದ್ಯುದೃಣತ್ವ | 2.66 (Pauling scale) | ||||||||||||||
| Ionization energies | ೧ನೇ: 1008.4 kJ/mol | ||||||||||||||
| ೨ನೇ: 1845.9 kJ/mol | |||||||||||||||
| ೩ನೇ: 3180 kJ/mol | |||||||||||||||
| ಅಣುವಿನ ತ್ರಿಜ್ಯ | 140 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 115 pm | ||||||||||||||
| ತ್ರಿಜ್ಯ ಸಹಾಂಕ | 133 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 198 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | nonmagnetic | ||||||||||||||
| ವಿದ್ಯುತ್ ರೋಧಶೀಲತೆ | (0 °C) 1.3x10Ω·m | ||||||||||||||
| ಉಷ್ಣ ವಾಹಕತೆ | (300 K) 0.449 W·m−1·K−1 | ||||||||||||||
| Bulk modulus | 7.7 GPa | ||||||||||||||
| CAS ನೋಂದಾವಣೆ ಸಂಖ್ಯೆ | 7553-56-2 | ||||||||||||||
| ಉಲ್ಲೇಖನೆಗಳು | |||||||||||||||
ಐಯೊಡೀನ್ ಒಂದು ಅಲೋಹ ಮೂಲವಸ್ತು. ಇದು೧೮೧೧ ರಲ್ಲಿ ಫ್ರಾನ್ಸ್ ನ ಬರ್ನಾರ್ಡ್ ಕುರ್ಟೋಯಿಸ್ ಎಂಬವರಿಂದ ಕಂಡುಹಿಡಿಯಲ್ಪಟ್ಟಿತು. ಅದರೆ ೧೮೧೪ ರಲ್ಲಿ ಅದೇ ದೇಶದ ಜೋಸೆಫ್ ಗೆ ಲುಸಾಕ್ ಎಂಬವರು ಇದನ್ನು ಒಂದು ಮೂಲವಸ್ತು ಎಂದು ಗುರುತಿಸಿದರು.ಇದು ಥೈರಾಯಿಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡಲು ಅತ್ಯವಶ್ಯಕವಾಗಿದೆ.ಇದರ ಕೊರತೆಯಿಂದ ಗಳಗಂಡ(goitre) ಎಂಬ ರೋಗ ಬರುತ್ತದೆ.