ಏಲಕ್ಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಏಲಕ್ಕಿ
ಏಲಕ್ಕಿ (ಎಲೆಟ್ಟೇರಿಯ ಕಾರ್ಡಮೊಮಂ)
ಏಲಕ್ಕಿ (ಎಲೆಟ್ಟೇರಿಯ ಕಾರ್ಡಮೊಮಂ)
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
(unranked) Monocots
(unranked) Commelinids
ಗಣ: Zingiberales
ಕುಟುಂಬ: Zingiberaceae
Genera
ಹಸಿರು ಮತ್ತು ಕಪ್ಪು ಏಲಕ್ಕಿ

ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ. ಇದನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ. ಔಷಧೀಯವಾಗಿ ಇದನ್ನು ವಾಂತಿ ನಿರೋಧಕವಾಗಿ ಹಾಗೂ ಪಿತ್ತ ಶಮನಕಾರಿಯಾಗಿ ಬಳಸಲಾಗುತ್ತದೆ.

ಏಲಕ್ಕಿಯನ್ನು ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ, ಕೊಡಗು ಮತ್ತು ಸಕಲೇಶಪುರಗಳಲ್ಲಿ ಬೆಳೆಯಲಾಗುತ್ತದೆ.

"http://kn.wikipedia.org/w/index.php?title=ಏಲಕ್ಕಿ&oldid=316990" ಇಂದ ಪಡೆಯಲ್ಪಟ್ಟಿದೆ