ಏನ್.ವಿ.ಕೃಷ್ಣಾ ವಾರಿಯರ್
ವಿಕಿಪೀಡಿಯ ಇಂದ
ಏನ್.ವಿ.ಕೃಷ್ಣಾ ವಾರಿಯರ್(೧೯೧೬-೧೯೮೯ )-ಪ್ರಸಿದ್ಧ ಮಲಯಾಳಂ ಕವಿ ವಿದ್ವಾಂಸ ಮತ್ತು ಸ್ವಾತಂತ್ರ್ಯ ಸೇನಾನಿಯಾಗಿದ್ದರು.
ಜೀವನ [ಬದಲಾಯಿಸಿ]
ಅವರು ಮೇ 11, 1916 ರಂದು ತ್ರುಸ್ಸೂರ್ ಜಿಲ್ಲೆಯ ಚೆರ್ಪ್ಪ್ ಜನಿಸಿದರು. ಅವರು ಅಕ್ಟೋಬರ್ 22, 1989 ರಂದು ನಿಧನರಾದರು
ಕೃತಿಗಳು [ಬದಲಾಯಿಸಿ]
ಏನ್. ವೀ. ಯುಟೆ ಕವಿತಕಳ್
ಬುದ್ಹ ಚರಿತಮ್ ಆಟ್ಟಕ್ಕಥ
ಕಲಾಲ್ಸವಂ
ನೀಂದ ಕವಿತಕಳ್
ವಿದ್ಯಾಪತಿ
ಅಮೆರಿಕ್ಕಯಿಲೂದೆ
ಉಣರುನ್ನ ಉತ್ತರ ಇಂಡಿಯಾ