ಏಟು ಎದುರೇಟು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಾಣಿಕ್ ಚಂದ್ ನಿರ್ಮಾಣದ ಈ ಚಿತ್ರದಲ್ಲಿ ಶ್ರಿನಾಥ್ ಮತ್ತು ಲಕ್ಷ್ಮಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಏ.ಟಿ.ರಘು ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಮಾಟ, ಮಂತ್ರಗಳು ದುಷ್ಟನೋರ್ವನ ಕೈವಷವಾದಾಗ ಆಗುವ ದುರಂತಗಳ ಬಗ್ಗೆ ವರ್ಣನೆ ಇದೆ. ಸುಂದರಕೃಷ್ಣ ಅರಸ್ ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.