ಎ.ಕೆ.ರಾಮಾನುಜನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಡಾ. ಎ.ಕೆ.ರಾಮಾನುಜನ್'

(೧೯೨೯-೧೯೯೩)

'ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್,' ಎನ್ನುವುದು ತಂದೆತಾಯಿಗಳು ಬಾಲ್ಯದಲ್ಲಿ ಇಟ್ಟ ಹೆಸರು, ಕಾವ್ಯಲೋಕದಲ್ಲಿ ಜನಪ್ರಿಯವಾಗಿರುವ ಹೆಸರು, 'ಡಾ. ಎ.ಕೆ.ರಾಮಾನುಜನ್.' 'ರಾಮಾನುಜನ್,', ಮೂಲತಃ ತಮಿಳು ಮಾತಾಡುವವರಾದರೂ, ಕನ್ನಡ ಭಾಷೆಯಲ್ಲಿ ಅವರು ಮಾಡಿರುವ ಸಾಹಿತ್ಯ ಕೃಷಿ ಅನನ್ಯ. ‍

ಪರಿವಿಡಿ

[ಬದಲಾಯಿಸಿ] ಸಾಧನೆ

ನವ್ಯಕವಿಯಾಗಿ ಕನ್ನಡದಲ್ಲಿ ಹಲವು ಮಹತ್ವದ ಕೃತಿಗಳನ್ನು ನೀಡಿದ್ದಾರೆ. ನವ್ಯ ಪಂಥದ ಕವಿಗಳಲ್ಲಿ ತಮ್ಮದೇ ವಿಶಿಷ್ಟ ಬಗೆಯ ಪದ್ಯ ರಚನೆ,ಪ್ರತಿಮೆಗಳ ಸಂಯೋಜನೆಗಳನ್ನು ರೂಢಿಸಿಕೊಂಡು ತಮ್ಮದೇ 'ಛಾಪು' ಮೂಡಿಸಿದರು. ಅಮೆರಿಕದಲ್ಲಿ ಇದ್ದು ಅವರು ಮಾಡಿದ ಸಾಹಿತ್ಯ ಕೃಷಿ ಅತ್ಯಂತ ಮಹತ್ವದ್ದಾಗಿದೆ.[ಉಲ್ಲೇಖದ ಅಗತ್ಯವಿದೆ]

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕನ್ನಡ

[ಬದಲಾಯಿಸಿ] ಇಂಗ್ಲಿಷ್

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು