ಎರಡು ಕನಸು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎರಡು ಕನಸು
ಬಿಡುಗಡೆ ವರ್ಷ ೧೯೭೪
ಚಿತ್ರ ನಿರ್ಮಾಣ ಸಂಸ್ಥೆ ಅನುಪಮ ಮೂವೀಸ್
ನಾಯಕ ರಾಜಕುಮಾರ್
ನಾಯಕಿ ಮಂಜುಳ, ಕಲ್ಪನಾ
ಪೋಷಕ ವರ್ಗ ರಾಮಗೋಪಾಲ್,ಆದವಾನಿ ಲಕ್ಷ್ಮೀದೇವಿ, ಕೆ.ಎಸ್.ಅಶ್ವಥ್,ರಾಜಾನಂದ್,ಪಂಢರೀಬಾಯಿ
ಸಂಗೀತ ನಿರ್ದೇಶನ ರಾಜನ್-ನಾಗೇಂದ್ರ
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ ಚಿ. ಉದಯಶಂಕರ್
ಹಿನ್ನೆಲೆ ಗಾಯನ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ,ವಾಣಿ ಜಯರಾಂ
ಛಾಯಾಗ್ರಹಣ ಆರ್.ಚಿಟ್ಟಿಬಾಬು
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ದೊರೆ-ಭಗವಾನ್
ನಿರ್ಮಾಪಕರು ದೊರೆ-ಭಗವಾನ್
ಪ್ರಶಸ್ತಿಗಳು ರಾಜನ್-ನಾಗೇಂದ್ರ ಅವರಿಗೆ ಉತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ
ಇತರೆ ಮಾಹಿತಿ ವಾಣಿಯವರ ಕಾದಂಬರಿ ಆಧಾರಿತ ಚಿತ್ರ.


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಪೂಜಿಸಲೆಂದೆ ಹೂಗಳ ತಂದೆ ಚಿ. ಉದಯಶಂಕರ್ ಎಸ್.ಜಾನಕಿ
ಎಂದೆಂದು ನಿನ್ನನು ಮರೆತು ಚಿ. ಉದಯಶಂಕರ್ ಪಿ.ಬಿ.ಶ್ರೀನಿವಾಸ್, ವಾಣಿ ಜಯರಾಂ
ಬಾಡಿಹೋದ ಬಳ್ಳಿಯಿಂದ ಚಿ. ಉದಯಶಂಕರ್ ಪಿ.ಬಿ.ಶ್ರೀನಿವಾಸ್
ಎಂದು ನಿನ್ನ ನೋಡುವೆ ಚಿ. ಉದಯಶಂಕರ್ ಪಿ.ಬಿ.ಶ್ರೀನಿವಾಸ್
"http://kn.wikipedia.org/w/index.php?title=ಎರಡು_ಕನಸು&oldid=243997" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ