ಎಮ್.ಎಸ್.ಸ್ವಾಮಿನಾಥನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಮ್.ಎಸ್.ಸ್ವಾಮಿನಾಥನ್
Monkombu Sambasivan Swaminathan - Kolkata 2013-01-07 2674.JPG
೧೦೦ ನೆಯ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನಲ್ಲಿ ಡಾ. ಎಮ್.ಎಸ್.ಸ್ವಾಮಿನಾಥನ್.
ಜನನ ಕುಂಭಕೋಣಮ್, Madras Presidency, British India (present-day ತಮಿಳು ನಾಡು, India)
ವಾಸ ಚೆನ್ನೈ,ತಮಿಳು ನಾಡು
ರಾಷ್ಟ್ರೀಯತೆ ಭಾರತ
ಕಾರ್ಯಕ್ಷೇತ್ರಗಳು ಕೃಷಿ ವಿಜ್ಞಾನ
ಸಂಸ್ಥೆಗಳು MS Swaminathan Research Foundation
Alma mater Maharajas College
Tamil Nadu Agricultural University
University of Cambridge
University of Wisconsin-Madison
ಪ್ರಸಿದ್ಧಿಗೆ ಕಾರಣ High-yielding varieties of wheat in India
Influences ನಾರ್ಮನ್ ಬೋರ್ಲಾಗ್
ಗಮನಾರ್ಹ ಪ್ರಶಸ್ತಿಗಳು ಪದ್ಮ ಶ್ರೀ (೧೯೬೭)
ಪದ್ಮ ಭೂಷಣ (೧೯೭೨)
ಪದ್ಮ ವಿಭೂಷಣ (೧೯೮೯)
World Food Prize (1987)


ಎಮ್.ಎಸ್.ಸ್ವಾಮಿನಾಥನ್ (ಜನನ ೭ ಆಗಸ್ಟ್ ೧೯೨೫) ಪ್ರಖ್ಯಾತ ತಳಿಶಾಸ್ತ್ರಜ್ಞ. ಭಾರತದಲ್ಲಿ ಹತ್ತಿ ಮತ್ತು ಭತ್ತದ ಕೃಷಿಯಲ್ಲಿ ಕ್ರಾಂತಿಯನ್ನು ತಂದವರು. ಇವರನ್ನು ಭಾರತದ ಹಸಿರುಕ್ರಾಂತಿಯ ಪಿತಾಮಹ ಎಂದು ಪರಿಗಣಿಸುತ್ತಾರೆ. ಇವರು ಸುಸ್ಥಿರ ಕೃಷಿ, ಸುಸ್ಥಿರ ಆಹಾರ ಭದ್ರತೆ ಮತ್ತು ಜೀವವೈವಿಧ್ಯತೆಯಿಂದ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬಹುದು ಎಂದು ನಂಬಿದವರು. ಇದನ್ನು ಇವರು "ನಿತ್ಯಹರಿದ್ವರ್ಣ ಕ್ರಾಂತಿ" ಎಂದು ಕರೆಯುತ್ತಾರೆ. ಇವರಿಗೆ ೧೯೮೯ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆಯಿತು.