ಉಪಾಕರ್ಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಉಪಾಕರ್ಮ "ಆರಂಭ" ಬ್ರಾಹ್ಮಣ ವರ್ಣದ ಆಧುನಿಕ ಹಿಂದೂಗಳಿಂದ ಆಚರಿಸಲ್ಪಡುವ ಒಂದು ವೈದಿಕ ಕ್ರಿಯಾವಿಧಿ. ಈ ಕ್ರಿಯಾವಿಧಿಯನ್ನು ದೈನಂದಿನ ಸಂಧ್ಯಾವಂದನೆ ಮಾಡುವ ಆರ್ಯ ವೈಶ್ಯ ಸಮುದಾಯದವರೂ ಆಚರಿಸುತ್ತಾರೆ. ಉಪಾಕರ್ಮವನ್ನು ವರ್ಷಕ್ಕೆ ಒಂದು ಸಾರಿ ಶ್ರಾವಣ ಅಥವಾ ಧನಿಷ್ಠಾ ನಕ್ಷತ್ರದಲ್ಲಿ ನಡೆಸಲಾಗುತ್ತದೆ ಮತ್ತು ಇದರಲ್ಲಿ ಬ್ರಾಹ್ಮಣರು ಶಾಸ್ತ್ರೋಕ್ತವಾಗಿ ತಮ್ಮ ಉಪನಯನದ ದಾರವನ್ನು ಬದಲಿಸುತ್ತಾರೆ ಜೊತೆಗೆ ಸಂಬಂಧಿತ ಶ್ರೌತ ಕ್ರಿಯಾವಿಧಿಗಳು ಇರುತ್ತವೆ ಮತ್ತು ವೈದಿಕ ಶ್ಲೋಕಗಳನ್ನು ರಚಿಸಿದರು ಎಂದು ಹಿಂದೂಗಳು ನಂಬುವ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ಕೊಡುತ್ತಾರೆ.

"http://kn.wikipedia.org/w/index.php?title=ಉಪಾಕರ್ಮ&oldid=422112" ಇಂದ ಪಡೆಯಲ್ಪಟ್ಟಿದೆ