ಉಡುಪಿ ಕೃಷ್ಣಭವನ್, ಬಳೆಪೇಟೆ, ಬೆಂಗಳೂರು

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಉಡುಪಿ ಕೃಷ್ಣಭವನ್ ಬೆಂಗಳೂರಿನ ಬಳೇಪೇಟೆಯಲ್ಲಿ ಇರುವ ಒಂದು ಉಡುಪಿ ಖಾದ್ಯಶೈಲಿಉಪಹಾರಗೃಹ. ಇದು ವಿಶಾಲವಾಗಿದ್ದು, ಬಳೆಪೇಟೆಯಂತಹ ಜನಸಂದಣಿಯ ಮಧ್ಯೆಯೂ ಕುಳಿತುಕೊಂಡು, ಇಡ್ಲಿ, ವಡೆ, ದೋಸೆ, ಚೌಚೌಭಾತ್, ಸವಿಯಲು ಅನುಕೂಲವಾದ ಪರಿಸರ ಹೊಂದಿದೆ.

ವೈಯಕ್ತಿಕ ಉಪಕರಣಗಳು