ಉಜಿರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಜಿರೆ
ಉಜ್ರೆ
ಪಟ್ಟಣ
ಉಜಿರೆ is located in Karnataka
ಉಜಿರೆ
ಉಜಿರೆ
Location in Karnataka, India
Coordinates: 12°59′31″N 75°19′55″E / 12.992°N 75.332°E / 12.992; 75.332
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
Population
 • Total೧೩,೪೨೯
ಭಾಷೆಗಳು
 • ಅಧಿಕೃತಕನ್ನಡ, ತುಳು
Time zoneUTC+5:30 (Indian Standard Time)
ಪಿನ್ ಕೋಡ್
574240
Telephone code08256

ಉಜಿರೆ ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ ಒಂದು ಚಿಕ್ಕ ಪಟ್ಟಣ. ಇದು ಬೆಳ್ತಂಗಡಿಯಿಂದ ಚಾರ್ಮಾಡಿ ಅಥವಾ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ೬ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಶ್ರೀಕ್ಷೇತ್ರ ಧರ್ಮಸ್ಥಳವು ೯ ಕಿ.ಮೀ. ದೂರ ಇದೆ.

ಜನಸಂಖ್ಯೆ[ಬದಲಾಯಿಸಿ]

೨೦೧೧ ರ ಭಾರತದ ಜನಗಣತಿಯ ಪ್ರಕಾರ ಉಜಿರೆಯು 13429 ಜನಸಂಖ್ಯೆಯನ್ನು ಹೊಂದಿದ್ದು, 6628 ಪುರುಷರು ಮತ್ತು 6801 ಮಹಿಳೆಯರು ಇದ್ದಾರೆ.[೧]

ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]

ಉಜಿರೆ ಶೈಕ್ಷಣಿಕ ಪಟ್ಟಣವೆಂದು ಖ್ಯಾತಿ ಪಡೆದಿದೆ.

  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು,
  • ಎಸ್ ಡಿ ಎಂ ಸ್ನಾತಕೋತ್ತರ ಕಾಲೇಜು,
  • ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜು,
  • ಎಸ್ ಡಿ ಎಂಪ್ರಕೃತಿ ಮತ್ತು ಯೋಗ ಚಿಕಿತ್ಸೆಯ ಕಾಲೇಜು,
  • ಎಸ್ ಡಿ ಎಂ ಪದವಿಪೂರ್ವ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳಿವೆ.

ಧಾರ್ಮಿಕ ಸ್ಥಳಗಳು[ಬದಲಾಯಿಸಿ]

  • ಶ್ರೀ ಜನಾರ್ಧನಸ್ವಾಮಿ ದೇವಸ್ಥಾನ
  • ಸೂರ್ಯ ಸದಾಶಿವರುದ್ರ ದೇವಾಲಯ,
  • ಸೇಂಟ್. ಆಂಟನಿ ಚರ್ಚ್, ಉಜಿರೆ
  • ಮೊಹಿದ್ದೀನ್ ಜುಮಾ ಮಸೀದಿ.
  • ತಂಗಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
  • ಶ್ರೀ ರಾಮ ಮಂದಿರ
  • ಮಹಾಮಾಯಿ ಮಾರಿ ಗುಡಿ
  • ಸೇಂಟ್ ಜಾರ್ಜ್ ಚರ್ಚ್
  • ಶಿಶಿಲೇಶ್ವರ ದೇವಾಲಯ, ಶಿಶಿಲ.

ಪ್ರವಾಸಿ ತಾಣಗಳು[ಬದಲಾಯಿಸಿ]

ಉಜಿರೆ, ಅದರ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಟ್ರೆಕ್ಕಿಂಗ್ ಆರಂಭ ಸ್ಥಳಗಳಿಗೆ ಹತ್ತಿರದಲ್ಲಿದೆ. ಹತ್ತಿರದಲ್ಲಿರುವ ಚಾರಣ ಸ್ಥಳಗಳೆಂದರೆ

  • ನರಸಿಂಹ ಘಡ / ಜಮಾಲಾಬಾದ್ ಕೋಟೆ - 5 ಕಿಮೀ
  • ಬಂಡಾಜೆ ಅರ್ಬಿ ಫಾಲ್ಸ್ / ಜಲಪಾತ -15 ಕಿಮೀ
  • ಚಾರ್ಮಾಡಿ ಘಾಟಿ

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಉಜಿರೆ&oldid=1145140" ಇಂದ ಪಡೆಯಲ್ಪಟ್ಟಿದೆ