ಇ. ಶ್ರೀಧರನ್
ವಿಕಿಪೀಡಿಯ ಇಂದ
In this Indian name, the name Elattuvalapil is a patronymic, not a family name, and the person should be referred to by the given name, Sreedharan.
| ಇ. ಶ್ರೀಧರನ್ ഇ. ശ്രീധരൻ |
|
|---|---|
| ಜನನ | ಜೂನ್ ೧೨, ೧೯೩೨ ಪಾಲಕ್ಕಾಡ್, ಕೇರಳ, ಭಾರತ |
| ಇತರ ಹೆಸರುಗಳು | ಮೆಟ್ರೋ ಮನುಷ್ಯ |
| ವೃತ್ತಿ | ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ಎಮ್.ಆರ್.ಸಿ |
| ಪ್ರಸಿದ್ಧಿ | ದೆಹಲಿ ಮೆಟ್ರೋ ಮತ್ತು ಇತರೆ ರೈಲ್ವೇ ಸಂಬಂಧಿತ ಅಭಿವೃದ್ದಿಗಳು |
| ಪ್ರಶಸ್ತಿ(ಗಳು) | ಪದ್ಮ ವಿಭೂಷಣ |
ಎಲಟ್ಟುವಲಪ್ಪಿಲ್ ಶ್ರೀಧರನ್ (ಮಲಯಾಳಂ:എലാട്ടുവളപ്പില് ശ്രീധരന്; English: Elattuvalapil Sreedharan ; ಹುಟ್ಟಿದ್ದು ೧೨ನೆ ಜೂನ್ ೧೯೩೨ ರಲ್ಲಿ) ದೆಹಲಿ ಮೆಟ್ರೋ ದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.